Latest Chitradurga news, breaking news, local updates, politics, crime, education, agriculture, weather, government schemes, jobs, and important events from Chitradurga district.
ಚಿತ್ರದುರ್ಗ ಜಿಲ್ಲಾ ಕೇಂದ್ರವಾದ ಚಿತ್ರದುರ್ಗ ತಾಲೂಕಿನ ಎಲ್ಲಾ ತಾಜಾ ಸುದ್ದಿಗಳನ್ನು ಇಲ್ಲಿ ಓದಿ. ಐತಿಹಾಸಿಕ ಕಲ್ಲಿನ ಕೋಟೆ ಹಾಗೂ ಒನಕೆ ಓಬವ್ವನ ಸಾಹಸಕ್ಕೆ ಹೆಸರಾದ ಈ ನಗರದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಅಭಿವೃದ್ಧಿ ಕಾಮಗಾರಿ, ಶಿಕ್ಷಣ ಸಂಸ್ಥೆಗಳು, ವ್ಯಾಪಾರ-ವಹಿವಾಟು, ಆರೋಗ್ಯ, ಸಂಚಾರ, ಪೊಲೀಸ್ ಮತ್ತು ರಾಜಕೀಯ ಬೆಳವಣಿಗೆಗಳ ಸಂಪೂರ್ಣ ವರದಿಗಳು ಚಿತ್ರದುರ್ಗ ಲೈವ್‌ನಲ್ಲಿ ಲಭ್ಯ. ಚಿತ್ರದುರ್ಗ ನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಪ್ರತಿಯೊಂದು ಸುದ್ದಿಯನ್ನೂ ಮೊದಲು ತಿಳಿಯಲು ಈ ವಿಭಾಗವನ್ನು ಫಾಲೋ ಮಾಡಿ.
ಚಿತ್ರದುರ್ಗ (ಸೆ. 30): ಸ್ವಾತಂತ್ರ್ಯದ ನಂತರ ಮಾದಿಗ ಸಮುದಾಯಕ್ಕೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರಗಳನ್ನು ಕೈಗೊಂಡ ಏಕೈಕ ಪ್ರಧಾನಿ ನರೇಂದ್ರ ಮೋದಿ ಅವರು. ಹಾಗೆಯೇ ರಾಜ್ಯದಲ್ಲೂ ಬಿ. ಎಸ್. ಯಡಿಯೂರಪ್ಪ...
ByMalatesh MNSeptember 30, 2026ಚಿತ್ರದುರ್ಗ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಇಂದು ಚಿತ್ರದುರ್ಗ ನಗರಕ್ಕೆ ಆಗಮಿಸಲಿದ್ದು, ನಗರದ ವಾಲ್ಮೀಕಿ ಭವನದಲ್ಲಿ ಬೆಳಿಗ್ಗೆ 10.30ಕ್ಕೆ ನಡೆಯುವ ಮಾದಿಗ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ...
ByMalatesh MNSeptember 30, 2026ಚಿತ್ರದುರ್ಗ: ನಗರದಲ್ಲಿ ಅಕ್ಟೋಬರ್ 3ರಂದು ಜರುಗಲಿರುವ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆ ಹಾಗೂ ಶೋಭಾಯಾತ್ರೆಗೆ ಯಾವುದೇ ರೀತಿಯ ಲೋಪಬಾರದಂತೆ ವಿವಿಧ ಇಲಾಖೆಗಳು ಸಮನ್ವಯತೆಯಿಂದ ಕಟ್ಟುನಿಟ್ಟಿನ ಬಂದೋಬಸ್ತ್ ವಹಿಸಬೇಕು ಎಂದು ಜಿಲ್ಲಾ ಪೊಲೀಸ್...
ByPrashanth Kumar NSeptember 30, 2026ಚಿತ್ರದುರ್ಗ: ಭದ್ರಾ ನೀರಿಗಾಗಿ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದ ಹೋರಾಟದ ಇತಿಹಾಸದಲ್ಲಿ ವೇದಿಕೆಯ ಮೇಲೆ ಕಾಣಿಸಿಕೊಂಡವರಷ್ಟೇ ಅಲ್ಲ, ವೇದಿಕೆಯ ಹಿಂದೆ ನಿಂತು ಹೋರಾಟಕ್ಕೆ ಜೀವ ತುಂಬಿದ ಅನೇಕರ ನೆನಪುಗಳೂ ಇವೆ. ಅಂತಹ ಮೌನ...
Byಗೌನಹಳ್ಳಿ ಗೋವಿಂದಪ್ಪSeptember 29, 2026ಪತ್ರಕರ್ತ ವೃತ್ತಿಗೆ ಗುಡ್‌ಬೈ, ಚಳವಳಿಗೆ ಜೈ | ಬೆಳಗಾವಿಯಲ್ಲೂ ಮುಷ್ಕರ | ಜಿಲ್ಲೆಯಾದ್ಯಂತ ಓಡಾಟ ಚಿತ್ರದುರ್ಗ: ಟಿವಿ9 ಸುದ್ದಿವಾಹಿನಿಯಲ್ಲಿ ರಾಜಕೀಯ ವರದಿಗಾರರಾಗಿ, ‘ಚಕ್ರವ್ಯೂಹ’ ಕಾರ್ಯಕ್ರಮದಲ್ಲಿ ದಿಗ್ಗಜ ರಾಜಕಾರಣಿಗಳ ಮುಖಾಮುಖಿ ಮೂಲಕ ರಾಜ್ಯದಲ್ಲಿ...
Byಗೌನಹಳ್ಳಿ ಗೋವಿಂದಪ್ಪSeptember 26, 2026ಉದ್ಘಾಟನೆಗೂ ಮುನ್ನವೇ ₹1.60 ಕೋಟಿ ಕಾಮಗಾರಿ ಬಯಲು! ಚಿತ್ರದುರ್ಗ: ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಕಾದಿದ್ದ ಕನಸು ನನಸಾಗುವ ಹೊತ್ತಿನಲ್ಲಿ, ಒಂದೇ ರಾತ್ರಿ ಸುರಿದ ಮಳೆ ಆ ಕನಸಿನ ಕಾಮಗಾರಿಯನ್ನೇ ಅಲುಗಾಡಿಸಿದೆ....
ByMalatesh MNSeptember 25, 2026ಕೋಟೆನಾಡು ಚಿತ್ರದುರ್ಗದ ಹೊಸ ಪೊಲೀಸ್ ಬಾಸ್ ಆಗಿ ಕುಶಾಲ್ ಚೌಕ್ಸೆ ಎಂಟ್ರಿ. ನೂತನ ಎಸ್ಪಿಗೆ ಅಧಿಕಾರ ಹಸ್ತಾಂತರಿಸಿದ ನಿರ್ಗಮಿತ ಎಸ್ಪಿ ರಂಜಿತ್ ಕುಮಾರ್ ಬಂಡಾರು. ಈ ಹಿಂದೆ ಬೆಂಗಳೂರು ಆಡಳಿತ ವಿಭಾಗದ...
ByMalatesh MNSeptember 25, 2026ಚಿತ್ರದುರ್ಗ: ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಾಕ್ಚಾತುರ್ಯ ಹಾಗೂ ತೂಕಬದ್ಧ ನಡವಳಿಕೆಯನ್ನು ಸಿರಿಗೆರೆ ತರಳಬಾಳು ಮಠದ ಶ್ರೀಗಳು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಸಿರಿಗೆರೆಯ ತರಳಬಾಳು ಮಠದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಆಶೀರ್ವಚನ ನೀಡಿದ...
ByMalatesh MNSeptember 24, 2026Excepteur sint occaecat cupidatat non proident