ಚಿತ್ರದುರ್ಗ (Chitradurga Live): ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣಾ ಕಾವು ನಿಧಾನವಾಗಿ ರಂಗೇರುತ್ತಿರುವ ಬೆನ್ನಲ್ಲೇ, ಬಹುನಿರೀಕ್ಷಿತ ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲೆಯ 6 ತಾಲೂಕು ಪಂಚಾಯಿತಿಗಳ (ಚಿತ್ರದುರ್ಗ, ಹಿರಿಯೂರು, ಹೊಳಲ್ಕೆರೆ, ಮೊಳಕಾಲ್ಮುರು, ಚಳ್ಳಕೆರೆ ಮತ್ತು ಹೊಸದುರ್ಗ) ನೂತನ ಮೀಸಲಾತಿ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ.
ನಿಮ್ಮ ಕ್ಷೇತ್ರದ ಮೀಸಲಾತಿ ಯಾವ ವರ್ಗಕ್ಕೆ ಒಲಿದಿದೆ? ಸಾಮಾನ್ಯ ವರ್ಗಕ್ಕೋ, ಮಹಿಳೆಯರಿಗೋ ಅಥವಾ ಹಿಂದುಳಿದ ವರ್ಗಕ್ಕೋ? ಮೀಸಲಾತಿ ಬದಲಾವಣೆಯಿಂದಾಗಿ ಹಲವು ಹಾಲಿ ಸದಸ್ಯರಿಗೆ ಸಂಕಷ್ಟ ಎದುರಾಗಿದ್ದರೆ, ಹೊಸ ಟಿಕೆಟ್ ಆಕಾಂಕ್ಷಿಗಳಲ್ಲಿ ಭಾರಿ ಲೆಕ್ಕಾಚಾರ ಶುರುವಾಗಿದೆ.
ಓದುಗರ ಅನುಕೂಲಕ್ಕಾಗಿ ‘ಚಿತ್ರದುರ್ಗ ಲೈವ್‘ ಜಿಲ್ಲೆಯ ಎಲ್ಲಾ 160ಕ್ಕೂ ಹೆಚ್ಚು ಜಿ.ಪಂ ಮತ್ತು ತಾ.ಪಂ ಕ್ಷೇತ್ರಗಳ ನಿಖರ ಮೀಸಲಾತಿ ಪಟ್ಟಿಯನ್ನು ಇಲ್ಲಿ ಒದಗಿಸಿದೆ. ಕೆಳಗೆ ನೀಡಲಾಗಿರುವ ಪಟ್ಟಿಯಲ್ಲಿರುವ ನಿಮ್ಮ ತಾಲೂಕಿನ ಹೆಸರಿನ ಮೇಲೆ ಕ್ಲಿಕ್ ಮಾಡಿ, ನಿಮ್ಮೂರಿನ ಮೀಸಲಾತಿಯನ್ನು ಸುಲಭವಾಗಿ ಪರಿಶೀಲಿಸಿ. ಸ್ಥಳೀಯ ಸಂಸ್ಥೆ ಚುನಾವಣೆಯ ಈ ಮಹತ್ವದ ಮಾಹಿತಿಯನ್ನು ಕೆಳಗಡೆ ನೀಡಿರುವ ವಾಟ್ಸಾಪ್ ಶೇರ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಸ್ನೇಹಿತರಿಗೆ ಸುಲಭವಾಗಿ ಶೇರ್ ಮಾಡಿ.
🏛️ ಚಿತ್ರದುರ್ಗ ಜಿಪಂ ಮೀಸಲು ಕ್ಷೇತ್ರಗಳು
| ಕ್ರ.ಸಂ | ಕ್ಷೇತ್ರದ ಹೆಸರು | ಮೀಸಲಾತಿ ವರ್ಗ |
|---|---|---|
| 1 | ರಾಂಪುರ | ಅನುಸೂಚಿತ ಜಾತಿ |
| 2 | ನಾಗಸಮುದ್ರ | ಸಾಮಾನ್ಯ |
| 3 | ಹಾನಗಲ್ | ಅನುಸೂಚಿತ ಪಂಗಡ (ಮಹಿಳೆ) |
| 4 | ಬೊಮ್ಮಗೊಂಡನಕೆರೆ | ಸಾಮಾನ್ಯ (ಮಹಿಳೆ) |
| 5 | ಹಿರೇಹಳ್ಳಿ | ಅನುಸೂಚಿತ ಪಂಗಡ (ಮಹಿಳೆ) |
| 6 | ತಾಳಕು | ಸಾಮಾನ್ಯ |
| 7 | ನೇರಲಗುಂಟೆ | ಅನುಸೂಚಿತ ಪಂಗಡ |
| 8 | ದೊಡ್ಡ ಉಳ್ಳಾರ್ತಿ | ಸಾಮಾನ್ಯ (ಮಹಿಳೆ) |
| 9 | ಜಾಜೂರು | ಅನುಸೂಚಿತ ಜಾತಿ (ಮಹಿಳೆ) |
| 10 | ಪರಶುರಾಂಪುರ | ಸಾಮಾನ್ಯ (ಮಹಿಳೆ) |
| 11 | ದೊಡ್ಡೇರಿ | ಸಾಮಾನ್ಯ (ಮಹಿಳೆ) |
| 12 | ನನ್ನಿವಾಳ | ಅನುಸೂಚಿತ ಜಾತಿ (ಮಹಿಳೆ) |
| 13 | ತುರುವನೂರು | ಅನುಸೂಚಿತ ಪಂಗಡ |
| 14 | ಭರಮಸಾಗರ | ಅನುಸೂಚಿತ ಜಾತಿ (ಮಹಿಳೆ) |
| 15 | ಸಿರಿಗೆರೆ | ಸಾಮಾನ್ಯ |
| 16 | ಲಕ್ಕಿ ಸಾಗರ | ಸಾಮಾನ್ಯ |
| 17 | ಗುಡ್ಡದರಂಗವ್ವನಹಳ್ಳಿ | ಸಾಮಾನ್ಯ (ಮಹಿಳೆ) |
| 18 | ದೊಡ್ಡಸಿದ್ದವ್ವನಹಳ್ಳಿ | ಸಾಮಾನ್ಯ (ಮಹಿಳೆ) |
| 19 | ಮಡೇಹಳ್ಳಿ | ಸಾಮಾನ್ಯ |
| 20 | ಹಿರೇಗುಂಟನೂರು | ಅನುಸೂಚಿತ ಜಾತಿ (ಮಹಿಳೆ) |
| 21 | ಐಮಂಗಲ | ಹಿಂದುಳಿದ ವರ್ಗ ‘ಅ’ |
| 22 | ಮಸ್ಕಲ್ | ಅನುಸೂಚಿತ ಪಂಗಡ (ಮಹಿಳೆ) |
| 23 | ಧರ್ಮಪುರ | ಅನುಸೂಚಿತ ಜಾತಿ |
| 24 | ಹೊಸಯಳನಾಡು | ಸಾಮಾನ್ಯ (ಮಹಿಳೆ) |
| 25 | ವಾಣಿವಿಲಾಸಪುರ | ಅನುಸೂಚಿತ ಜಾತಿ |
| 26 | ಜವನಗೊಂಡನಹಳ್ಳಿ | ಹಿಂದುಳಿದ ವರ್ಗ ‘ಅ’ (ಮಹಿಳೆ) |
| 27 | ಮಾದದಕೆರೆ | ಅನುಸೂಚಿತ ಪಂಗಡ |
| 28 | ಬಾಗೂರು | ಸಾಮಾನ್ಯ |
| 29 | ಚೋಳಿಕೆರೆ | ಸಾಮಾನ್ಯ (ಮಹಿಳೆ) |
| 30 | ಮತ್ತೋಡು | ಸಾಮಾನ್ಯ |
| 31 | ಬೆಳಗೂರು | ಅನುಸೂಚಿತ ಜಾತಿ (ಮಹಿಳೆ) |
| 32 | ಶ್ರೀರಾಂಪುರ | ಸಾಮಾನ್ಯ |
| 33 | ಬಿ.ದುರ್ಗ | ಅನುಸೂಚಿತ ಪಂಗಡ (ಮಹಿಳೆ) |
| 34 | ಮಲ್ಲಾಡಿಹಳ್ಳಿ | ಸಾಮಾನ್ಯ |
| 35 | ತಾಳ್ಯ | ಅನುಸೂಚಿತ ಜಾತಿ |
| 36 | ಹೊರಕೇರದ್ದೇವರಪುರ | ಸಾಮಾನ್ಯ |
| 37 | ರಾಮಗಿರಿ | ಸಾಮಾನ್ಯ (ಮಹಿಳೆ) |
📍 ಚಿತ್ರದುರ್ಗ ತಾಲೂಕು ಪಂಚಾಯಿತಿ
| ಕ್ರ.ಸಂ | ಕ್ಷೇತ್ರದ ಹೆಸರು | ಮೀಸಲಾತಿ ವರ್ಗ |
|---|---|---|
| 1 | ತುರುವನೂರು | ಅನುಸೂಚಿತ ಜಾತಿ |
| 2 | ಚಿಕ್ಕಗೊಂಡನಹಳ್ಳಿ | ಸಾಮಾನ್ಯ |
| 3 | ಬೆಳಗಟ್ಟ | ಅನುಸೂಚಿತ ಪಂಗಡ (ಮ) |
| 4 | ಕೋಗುಂಡೆ | ಸಾಮಾನ್ಯ (ಮಹಿಳೆ) |
| 5 | ಭರಮಸಾಗರ | ಅನುಸೂಚಿತ ಜಾತಿ (ಮ) |
| 6 | ಕೊಳಹಾಳು | ಅನುಸೂಚಿತ ಜಾತಿ |
| 7 | ಯಳಗೋಡು | ಸಾಮಾನ್ಯ |
| 8 | ಅಳಗವಾಡಿ | ಅನುಸೂಚಿತ ಪಂಗಡ |
| 9 | ಸಿರಿಗೆರೆ | ಸಾಮಾನ್ಯ (ಮ) |
| 10 | ಲಕ್ಕಿ ಸಾಗರ | ಸಾಮಾನ್ಯ |
| 11 | ಅಲಘಟ್ಟ | ಸಾಮಾನ್ಯ |
| 12 | ಬೊಮ್ಮನಹಳ್ಳಿ | ಅನುಸೂಚಿತ ಪಂಗಡ (ಮ) |
| 13 | ಹಿರೇಬೆಳ್ಳಗೆರೆ | ಅನುಸೂಚಿತ ಪಂಗಡ |
| 14 | ಜಿ.ಆರ್.ಹಳ್ಳಿ | ಅನುಸೂಚಿತ ಪಂಗಡ(ಮ) |
| 15 | ಮದಕರಿಪುರ | ಸಾಮಾನ್ಯ |
| 16 | ಡ್ಯಾಮವ್ವನಹಳ್ಳಿ | ಸಾಮಾನ್ಯ |
| 17 | ದೊಡ್ಡಸಿದ್ದವ್ವನಹಳ್ಳಿ | ಅನುಸೂಚಿತ ಜಾತಿ(ಮ) |
| 18 | ಜಂಪಣ್ಣನಾಯಕನಕೋಟೆ | ಸಾಮಾನ್ಯ |
| 19 | ಮಲ್ಲದಕುರುಬರಹಟ್ಟಿ | ಸಾಮಾನ್ಯ (ಮ) |
| 20 | ಮಡೇಹಳ್ಳಿ | ಸಾಮಾನ್ಯ (ಮಹಿಳೆ) |
| 21 | ಜಾನುಕೊಂಡ | ಅನುಸೂಚಿತ ಜಾತಿ |
| 22 | ಹಿರೇಗುಂಟನೂರು | ಸಾಮಾನ್ಯ (ಮ) |
| 23 | ಭೀಮಸಮುದ್ರ | ಅನುಸೂಚಿತ ಜಾತಿ (ಮ) |
| 24 | ಅಣ್ಣೇಹಾಳು | ಅನುಸೂಚಿತ ಜಾತಿ (ಮ) |
📍 ಹಿರಿಯೂರು ತಾಲೂಕು ಪಂಚಾಯಿತಿ
| ಕ್ರ.ಸಂ | ಕ್ಷೇತ್ರದ ಹೆಸರು | ಮೀಸಲಾತಿ ವರ್ಗ |
|---|---|---|
| 1 | ಮರಡಿಹಳ್ಳಿ | ಸಾಮಾನ್ಯ (ಮಹಿಳೆ) |
| 2 | ಐಮಂಗಲ | ಅನುಸೂಚಿತ ಪಂಗಡ (ಮ) |
| 3 | ಸೂರಗೊಂಡನಹಳ್ಳಿ | ಅನುಸೂಚಿತ ಜಾತಿ (ಮ) |
| 4 | ಯರಬಳ್ಳಿ | ಅನುಸೂಚಿತ ಪಂಗಡ |
| 5 | ರಂಗೇನಹಳ್ಳಿ | ಸಾಮಾನ್ಯ |
| 6 | ಹರ್ತಿಕೋಟೆ | ಸಾಮಾನ್ಯ (ಮಹಿಳೆ) |
| 7 | ಮಸ್ಕಲ್ | ಸಾಮಾನ್ಯ |
| 8 | ಕಂಜನಹಳ್ಳಿ | ಅನುಸೂಚಿತ ಜಾತಿ |
| 9 | ಖಂಡೇನಹಳ್ಳಿ | ಹಿಂದುಳಿದ ವರ್ಗ ‘ಬ’ (ಮ) |
| 10 | ಧರ್ಮಪುರ | ಸಾಮಾನ್ಯ |
| 11 | ಹುಯಿಲ್ದೊರೆ | ಹಿಂದುಳಿದ ವರ್ಗ ‘ಅ’ (ಮಹಿಳೆ) |
| 12 | ಹೂವಿನಹೊಳೆ | ಅನುಸೂಚಿತ ಜಾತಿ |
| 13 | ಹೊಸಯಳನಾಡು | ಸಾಮಾನ್ಯ |
| 14 | ಇಕ್ಕನೂರು | ಸಾಮಾನ್ಯ |
| 15 | ರಂಗನಾಥಪುರ | ಸಾಮಾನ್ಯ (ಮಹಿಳೆ) |
| 16 | ಆದಿವಾಲ | ಅನುಸೂಚಿತ ಜಾತಿ |
| 17 | ಬಬೂರು | ಹಿಂದುಳಿದ ವರ್ಗ ‘ಅ’ |
| 18 | ವಾಣಿವಿಲಾಸಪುರ | ಅನುಸೂಚಿತ (ಮ) |
| 19 | ಹಿಂಡಸಕಟ್ಟೆ | ಅನುಸೂಚಿತ ಜಾತಿ (ಮ) |
| 20 | ಯಲ್ಲದಕೆರೆ | ಸಾಮಾನ್ಯ (ಮಹಿಳೆ) |
| 21 | ದಿಂಡಾವರ | ಸಾಮಾನ್ಯ |
| 22 | ಜವನಗೊಂಡನಹಳ್ಳಿ | ಸಾಮಾನ್ಯ(ಮ) |
| 23 | ಕರಿಯಾಲ | ಸಾಮಾನ್ಯ (ಮಹಿಳೆ) |
📍 ಹೊಳಲ್ಕೆರೆ ತಾಲೂಕು ಪಂಚಾಯಿತಿ
| ಕ್ರ.ಸಂ | ಕ್ಷೇತ್ರದ ಹೆಸರು | ಮೀಸಲಾತಿ ವರ್ಗ |
|---|---|---|
| 1 | ಅಂಡನೂರು | ಸಾಮಾನ್ಯ (ಮಹಿಳೆ) |
| 2 | ಬಿ.ದುರ್ಗ | ಅನುಸೂಚಿತ ಪಂಗಡ (ಮ) |
| 3 | ಓರೇಕೊಂಡವಾಡಿ | ಸಾಮಾನ್ಯ |
| 4 | ಚಿಕ್ಕಜಾಜೂರು | ಸಾಮಾನ್ಯ (ಮಹಿಳೆ) |
| 5 | ಹಿರೇಎಮ್ಮಿಗನೂರು | ಅನುಸೂಚಿತ ಜಾತಿ(ಮ) |
| 6 | ಮಲ್ಲಾಡಿಹಳ್ಳಿ | ಹಿಂದುಳಿದ ವರ್ಗ ‘ಅ’ |
| 7 | ಗುಂಡಿಮಡು | ಹಿಂದುಳಿದ ವರ್ಗ ‘ಅ’ |
| 8 | ಅಡನೂರು | ಸಾಮಾನ್ಯ (ಮಹಿಳೆ) |
| 9 | ಚಿತ್ರಹಳ್ಳಿ | ಅನುಸೂಚಿತ ಜಾತಿ |
| 10 | ಬೊಮ್ಮಗೊಂಡನಹಳ್ಳಿ | ಸಾಮಾನ್ಯ |
| 11 | ಹೊರಕೇರದ್ದೇವರಪುರ | ಸಾಮಾನ್ಯ |
| 12 | ಉಪ್ಪರಿಗೇನಹಳ್ಳಿ | ಸಾಮಾನ್ಯ |
| 13 | ತಾಳ್ಯ | ಸಾಮಾನ್ಯ |
| 14 | ಶಿವಗಂಗ | ಅನುಸೂಚಿತ ಜಾತಿ |
| 15 | ನಾರಾಯಣಗೊಂಡನಹಳ್ಳಿ | ಸಾಮಾನ್ಯ(ಮ) |
| 16 | ಗುಂಡೇರಿ | ಅನುಸೂಚಿತ ಜಾತಿ (ಮ) |
| 17 | ರಾಮಗಿರಿ | ಅನುಸೂಚಿತ ಪಂಗಡ |
| 18 | ದುಮ್ಮಿ | ಸಾಮಾನ್ಯ (ಮಹಿಳೆ) |
| 19 | ತಾಳಕಟ್ಟೆ | ಅನುಸೂಚಿತ ಜಾತಿ(ಮಹಿಳೆ) |
📍 ಮೊಳಕಾಲ್ಮುರು ತಾಲೂಕು ಪಂಚಾಯಿತಿ
| ಕ್ರ.ಸಂ | ಕ್ಷೇತ್ರದ ಹೆಸರು | ಮೀಸಲಾತಿ ವರ್ಗ |
|---|---|---|
| 1 | ಬಿ.ಜಿ.ಕೆರೆ/ಬುಡೇನಹಳ್ಳಿ | ಅ.ಪಂಗಡ |
| 2 | ತಮ್ಮೇನಹಳ್ಳಿ | ಅ.ಪಂಗಡ (ಮಹಿಳೆ) |
| 3 | ರಾಂಪುರ | ಅನುಸೂಚಿತ ಜಾತಿ |
| 4 | ದೇವಸಮುದ್ರ | ಸಾಮಾನ್ಯ (ಮಹಿಳೆ) |
| 5 | ಸಿದ್ದಾಪುರ | ಸಾಮಾನ್ಯ (ಮಹಿಳೆ) |
| 6 | ನಾಗಸಮುದ್ರ | ಸಾಮಾನ್ಯ |
| 7 | ಚಿಕ್ಕೇರಹಳ್ಳಿ | ಅ.ಜಾತಿ (ಮಹಿಳೆ) |
| 8 | ಹಾನಗಲ್ | ಸಾಮಾನ್ಯ |
| 9 | ರಾಯಾಪುರ | ಸಾಮಾನ್ಯ |
| 10 | ತುಂಬಕಲಹಳ್ಳಿ | ಅ.ಪಂ(ಮಹಿಳೆ) |
| 11 | ಕೋನಸಾಗರ | ಅ. ಪಂಗಡ |
| 12 | ಕೊಂಡ್ಲಹಳ್ಳಿ | ಸಾಮಾನ್ಯ (ಮಹಿಳೆ) |
| 13 | ಬೊಮ್ಮಗೊಂಡನಕೆರೆ | ಸಾ. (ಮಹಿಳೆ) |
📍 ಚಳ್ಳಕೆರೆ ತಾಲೂಕು ಪಂಚಾಯಿತಿ
| ಕ್ರ.ಸಂ | ಕ್ಷೇತ್ರದ ಹೆಸರು | ಮೀಸಲಾತಿ ವರ್ಗ |
|---|---|---|
| 1 | ಮಲ್ಲೂರಹಳ್ಳಿ | ಅ.ಪಂ. (ಮಹಿಳೆ) |
| 2 | ಪಿರೇಹಳ್ಳಿ | ಅ.ಪಂಗಡ (ಮಹಿಳೆ) |
| 3 | ಗೌರಸಮುದ್ರ | ಸಾಮಾನ್ಯ |
| 4 | ತಾಳಕು | ಅನುಸೂಚಿತ ಪಂಗಡ |
| 5 | ಘಟಪರ್ತಿ | ಸಾಮಾನ್ಯ |
| 6 | ದೇವರಡ್ಡಿಹಳ್ಳಿ | ಸಾಮಾನ್ಯ |
| 7 | ನೆಲಗೆತನಹಟ್ಟಿ | ಅ.ಪಂ. (ಮಹಿಳೆ) |
| 8 | ನೇರಲಗುಂಟೆ | ಅನುಸೂಚಿತ ಪಂಗಡ |
| 9 | ಎನ್ ಮಹದೇವಪುರ | ಅ.ಜಾ(ಮ) |
| 10 | ದೊಡ್ಡ ಉಳ್ಳಾರ್ತಿ | ಅ.ಪಂಗಡ |
| 11 | ಮೈಲನಹಳ್ಳಿ | ಸಾಮಾನ್ಯ |
| 12 | ಓಬಳಾಪುರ | ಸಾಮಾನ್ಯ |
| 13 | ಜಾಜೂರು | ಸಾಮಾನ್ಯ (ಮಹಿಳೆ) |
| 14 | ಮೀರಾಬಾಯಿಹಳ್ಳಿ | ಅನುಸೂಚಿತ ಜಾತಿ |
| 15 | ಚೌಳೂರು | ಅ.ಜಾತಿ (ಮಹಿಳೆ) |
| 16 | ಪರಶುರಾಂಪುರ | ಸಾಮಾನ್ಯ(ಮಹಿಳೆ) |
| 17 | ಪಿ.ಮಹದೇವಪುರ | ಸಾ(ಮಹಿಳೆ) |
| 18 | ಟಿ.ಎನ್.ಕೋಟೆ | ಸಾಮಾನ್ಯ (ಮಹಿಳೆ) |
| 19 | ಬುಡ್ನಹಟ್ಟಿ | ಅನುಸೂಚಿತ ಜಾತಿ |
| 20 | ದೊಡ್ಡೇರಿ | ಸಾಮಾನ್ಯ (ಮಹಿಳೆ) |
| 21 | ದೇವರಮರಿಕುಂಟೆ | ಸಾ(ಮಹಿಳೆ) |
| 22 | ನನ್ನಿವಾಳ | ಅ.ಪಂಗಡ (ಮಹಿಳೆ) |
| 23 | ಸೋಮಗುದ್ದು | ಸಾಮಾನ್ಯ |
| 24 | ಸಾಣೇಕೆರೆ | ಅ.ಜಾತಿ (ಮಹಿಳೆ) |
| 25 | ಬೆಳಗರೆ | ಸಾಮಾನ್ಯ |
📍 ಹೊಸದುರ್ಗ ತಾಲೂಕು ಪಂಚಾಯಿತಿ
| ಕ್ರ.ಸಂ | ಕ್ಷೇತ್ರದ ಹೆಸರು | ಮೀಸಲಾತಿ ವರ್ಗ |
|---|---|---|
| 1 | ಅತ್ತಿಗೆರೆ | ಅನುಸೂಚಿತ ಪಂಗಡ |
| 2 | ಮದದಕೆರೆ | ಸಾಮಾನ್ಯ |
| 3 | ಜಾನಕಲ್ಲು | ಅ.ಜಾತಿ(ಮಹಿಳೆ) |
| 4 | ದೊಡ್ಡಘಟ್ಟ | ಸಾಮಾನ್ಯ |
| 5 | ದೇವಿಗೆರೆ | ಅ.ಜಾತಿ(ಮಹಿಳೆ) |
| 6 | ಮಲ್ಲಪ್ಪನಹಳ್ಳಿ | ಸಾಮಾನ್ಯ (ಮಹಿಳೆ) |
| 7 | ಬಾಗೂರು | ಸಾಮಾನ್ಯ (ಮಹಿಳೆ) |
| 8 | ದೇವಪುರ | ಸಾಮಾನ್ಯ |
| 9 | ಹೂವಿನಹೊಳೆ | ಸಾಮಾನ್ಯ |
| 10 | ಚೋಳಿಕೆರೆ | ಹಿಂ.ವರ್ಗ ‘ಬ’ (ಮಹಿಳೆ) |
| 11 | ಸಾಣೇಹಳ್ಳಿ | ಹಿಂದುಳಿದ ವರ್ಗ ‘ಅ’ |
| 12 | ಕೆಲ್ಲೋಡು | ಸಾಮಾನ್ಯ |
| 13 | ಮತ್ತೋಡು | ಸಾಮಾನ್ಯ |
| 14 | ಗುಡ್ಡದ ನೇರಲಕೆರೆ | ಅ.ಪಂ(ಮಹಿಳೆ) |
| 15 | ದೊಡ್ಡಕೇತಲಹಟ್ಟಿ | ಸಾಮಾನ್ಯ (ಮಹಿಳೆ) |
| 16 | ಬಲ್ಲಾಳಸಮುದ್ರ | ಅನುಸೂಚಿತ ಜಾತಿ |
| 17 | ಬೆಳಗೂರು | ಸಾಮಾನ್ಯ (ಮಹಿಳೆ) |
| 18 | ತಂಡಗ | ಅನುಸೂಚಿತ ಜಾತಿ (ಮಹಿಳೆ) |
| 19 | ಕಂಚೀಪುರ | ಅನುಸೂಚಿತ ಜಾತಿ |
| 20 | ಶ್ರೀರಾಂಪುರ | ಹಿಂ.ವರ್ಗ ‘ಅ’ (ಮಹಿಳೆ) |
| 21 | ಹೆಗ್ಗರೆ | ಸಾಮಾನ್ಯ (ಮಹಿಳೆ) |