Home ಚಿತ್ರದುರ್ಗ ಸುದ್ದಿ

ಚಿತ್ರದುರ್ಗ ಸುದ್ದಿ

45 Articles
ಹರಳಯ್ಯ ಶ್ರೀಗಳಿಗೆ ಪಿತೃ ವಿಯೋಗ: ಕೆ. ಲಕ್ಕಪ್ಪ ಲಿಂಗೈಕ್ಯ
Nidana Varthe

ಹರಳಯ್ಯ ಶ್ರೀಗಳಿಗೆ ಪಿತೃ ವಿಯೋಗ: ಕೆ. ಲಕ್ಕಪ್ಪ ಲಿಂಗೈಕ್ಯ

ಚಿತ್ರದುರ್ಗ: ಐಮಂಗಲದ ಶ್ರೀ ಮಹಾಶಿವಶರಣ ಹರಳಯ್ಯ ಗುರುಪೀಠದ ಪೀಠಾಧ್ಯಕ್ಷರಾದ ಶ್ರೀ ಬಸವ ಹರಳಯ್ಯ ಸ್ವಾಮೀಜಿಯವರ ಪೂರ್ವಾಶ್ರಮದ ತಂದೆ ಕೆ. ಲಕ್ಕಪ್ಪ (77) ಅವರು ಸೋಮವಾರ ನಸುಕಿನ ಜಾವ ವಯೋಸಹಜ ಕಾರಣದಿಂದ ಚಿತ್ರದುರ್ಗ...

ಭದ್ರಾ ಮೇಲ್ದಂಡೆ ಯೋಜನೆಯ ನೀರು ಚಿತ್ರದುರ್ಗಕ್ಕೆ ತಲುಪಿದ ಖುಷಿಯಲ್ಲಿ ಸೆ.13ರಂದು 1 ಲಕ್ಷ ಜನರಿಗೆ ಸಿಹಿ ವಿತರಿಸಲು ಭೋವಿ ಗುರುಪೀಠ ಸಜ್ಜಾಗಿದೆ. ಕಾರ್ಯಕ್ರಮದ ಸಂಪೂರ್ಣ ವಿವರ ಇಲ್ಲಿದೆ.
ಚಿತ್ರದುರ್ಗ

ಭದ್ರಾ ನೀರಿಗೆ ಸ್ವಾಗತ: ಲಕ್ಷ ಸಿಹಿ ವಿತರಣೆ

ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಯ ನೀರು ಚಿತ್ರದುರ್ಗ ಜಿಲ್ಲೆಗೆ ಹರಿದು ಬಂದ ಹಿನ್ನೆಲೆಯಲ್ಲಿ ಭೋವಿ ಗುರುಪೀಠದ ವತಿಯಿಂದ ಸೆ.13ರಂದು ಬೆಳಿಗ್ಗೆ 9 ಗಂಟೆಗೆ ಗೋನೂರು ಕೆರೆಗೆ ನೀರು ಸೇರುವ ಸ್ಥಳದಲ್ಲಿ ‘ಭದ್ರೆಗೆ...

ಚಿತ್ರದುರ್ಗಕ್ಕೆ ಹರಿದ ಭದ್ರೆ ಭೋವಿ ಗುರುಪೀಠದಿಂದ 1 ಲಕ್ಷ ಜನರಿಗೆ ಸಿಹಿ ಹಂಚಿ ಸಂಭ್ರಮಾಚರಣೆ
ಚಿತ್ರದುರ್ಗ

ಚಿತ್ರದುರ್ಗಕ್ಕೆ ಹರಿದ ಭದ್ರೆ: ಭೋವಿ ಗುರುಪೀಠದಿಂದ 1 ಲಕ್ಷ ಜನರಿಗೆ ಸಿಹಿ ಹಂಚಿ ಸಂಭ್ರಮಾಚರಣೆ

ಅರ್ಧ ಶತಮಾನದ ಹೋರಾಟದ ಫಲವಾಗಿ ಚಿತ್ರದುರ್ಗ ಜಿಲ್ಲೆಗೆ ಭದ್ರಾ ಮೇಲ್ದಂಡೆ ಯೋಜನೆಯ ನೀರು ಹರಿದುಬಂದಿದೆ. ಈ ಐತಿಹಾಸಿಕ ಕ್ಷಣವನ್ನು ಸ್ವಾಗತಿಸಲು ಭೋವಿ ಗುರುಪೀಠದ ವತಿಯಿಂದ ಸೆಪ್ಟೆಂಬರ್ 13ರಂದು ಗೋನೂರು ಕೆರೆ ಬಳಿ...

ಚಿತ್ರದುರ್ಗ

ಪೌರಕಾರ್ಮಿಕರಿಗೆ ಸಚಿವ ಕೃಷ್ಣ ಬೈರೇಗೌಡ ಅವಮಾನ: ಕ್ಷಮೆಯಾಚಿಸದಿದ್ದರೆ ಕಪ್ಪುಬಟ್ಟೆ ಪ್ರದರ್ಶನದ ಎಚ್ಚರಿಕೆ ನೀಡಿದ ಜಿ.ಎಚ್. ಮೋಹನ್ ಕುಮಾರ್

ಚಿತ್ರದುರ್ಗ: ಮ್ಯಾನ್‍ಹೋಲ್ ಮತ್ತು ಸೆಪ್ಟಿಕ್ ಟ್ಯಾಂಕ್ ಸ್ವಚ್ಛತೆಯನ್ನು ಸಂಪೂರ್ಣ ಯಾಂತ್ರೀಕರಣಗೊಳಿಸಿ, ಮಾನವ ಜೀವವನ್ನು ಅಪಾಯಕ್ಕೆ ತಳ್ಳುವ ಪದ್ಧತಿಗೆ ಶಾಶ್ವತ ಅಂತ್ಯ ಹಾಡಬೇಕು. ಇಂತಹ ಗಂಭೀರ ಸಮಸ್ಯೆಗಳ ನಡುವೆ ತಮ್ಮ ನ್ಯಾಯಯುತ ಬೇಡಿಕೆಗಳನ್ನು...

ಚಿತ್ರದುರ್ಗ ಸುದ್ದಿ
Nidana Varthe

ವಕೀಲರ ಸಂಘದ ಮಾಜಿ ಅಧ್ಯಕ್ಷ ಬಿ.ಎಸ್.ನಾಗರಾಜ್ ಅವರ ತಾಯಿ ನಿಧನ

ಚಿತ್ರದುರ್ಗ: ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷ ಬಿ.ಎಸ್. ನಾಗರಾಜ್ ಅವರ ತಾಯಿ ಲಕ್ಷ್ಮೀದೇವಿ (85) ಗುರುವಾರ ಸಂಜೆ ಅನಾರೋಗ್ಯದ ಕಾರಣ ನಿಧನರಾಗಿದ್ದಾರೆ. ಮೃತರ ಪಾರ್ಥಿವ ಶರೀರವನ್ನು ನಗರದ ಜಿ.ಜಿ. ಸಮುದಾಯ...

ಮೊಳಕಾಲ್ಮುರು

ಬರಪೀಡಿತ ಪಟ್ಟಿಯಿಂದ ಮೊಳಕಾಲ್ಮುರು ಕೈಬಿಟ್ಟ ಸರ್ಕಾರ: ಶಾಸಕರು, ಅಧಿಕಾರಿಗಳ ವೈಫಲ್ಯಕ್ಕೆ ಬಿಜೆಪಿ ಆಕ್ರೋಶ

ಮೊಳಕಾಲ್ಮುರು (ಚಿತ್ರದುರ್ಗ): ರಾಜ್ಯ ಸರ್ಕಾರ ಇತ್ತೀಚೆಗೆ ಪ್ರಕಟಿಸಿರುವ ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಮೊಳಕಾಲ್ಮುರು ತಾಲೂಕನ್ನು ಹೊರಗಿಟ್ಟಿರುವುದು ಸ್ಥಳೀಯ ರೈತರಿಗೆ ಎಸಗಿರುವ ಘೋರ ಅನ್ಯಾಯ ಎಂದು ಮೊಳಕಾಲ್ಮುರು ಮಂಡಲ ಬಿಜೆಪಿ ತೀವ್ರ ಆಕ್ರೋಶ...

ಹೊಳಲ್ಕೆರೆ ತಾಲೂಕಿನ ಕೊಳಾಳ್ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಖಾಲಿ ಕೊಡ ಹಿಡಿದು ಪ್ರತಿಭಟಿಸುತ್ತಿರುವ ಗ್ರಾಮಸ್ಥರು
ಹೊಳಲ್ಕೆರೆ

ಹನಿ ನೀರಿಗೂ ಕೊಳಾಳ್ ಗ್ರಾಮಸ್ಥರ ಹಾಹಾಕಾರ: ಸಂಕಷ್ಟಕ್ಕೆ ನೆರವಾಗುತ್ತಾರಾ ನೂತನ ಸಚಿವ ರಘುಮೂರ್ತಿ

ಹೊಳಲ್ಕೆರೆ/ಚಿತ್ರದುರ್ಗ: ಮೂರು ವಿಧಾನಸಭಾ ಕ್ಷೇತ್ರಗಳ ಗಡಿ ಗ್ರಾಮವಾಗಿರುವ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ 'ಕೊಳಾಳ್' ಗ್ರಾಮದಲ್ಲಿ ಕಳೆದ ಒಂದು ವರ್ಷದಿಂದ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸಿದ್ದು, ಜನತೆ ಹನಿ ನೀರಿಗೂ ಪರದಾಡುವಂತಹ...

ಚಿತ್ರದುರ್ಗ

ಮಾಜಿ ಸೈನಿಕರೇ ಎಚ್ಚರ! ‘ಡಿಜಿಟಲ್ ಅರೆಸ್ಟ್’, ಇ-ಕೆವೈಸಿ ಹೆಸರಿನಲ್ಲಿ ಸೈಬರ್ ಖದೀಮರಿಂದ ವಂಚನೆ

ಚಿತ್ರದುರ್ಗ: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಮಾಜಿ ಸೈನಿಕರನ್ನು ಗುರಿಯಾಗಿಸಿಕೊಂಡು ಶೀಘ್ರ ಹಣ ಗಳಿಕೆ, ಉದ್ಯೋಗಾವಕಾಶ ಹಾಗೂ ಇ-ಕೆವೈಸಿ ಹೆಸರಿನಲ್ಲಿ ಸೈಬರ್ ವಂಚನೆ ಎಸಗುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು, ಸಾರ್ವಜನಿಕರು ಹಾಗೂ ಮಾಜಿ...

Loading News...

More News