ಚಿತ್ರದುರ್ಗ

Latest Chitradurga news, breaking news, local updates, politics, crime, education, agriculture, weather, government schemes, jobs, and important events from Chitradurga district.

ಚಿತ್ರದುರ್ಗ ಜಿಲ್ಲಾ ಕೇಂದ್ರವಾದ ಚಿತ್ರದುರ್ಗ ತಾಲೂಕಿನ ಎಲ್ಲಾ ತಾಜಾ ಸುದ್ದಿಗಳನ್ನು ಇಲ್ಲಿ ಓದಿ. ಐತಿಹಾಸಿಕ ಕಲ್ಲಿನ ಕೋಟೆ ಹಾಗೂ ಒನಕೆ ಓಬವ್ವನ ಸಾಹಸಕ್ಕೆ ಹೆಸರಾದ ಈ ನಗರದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಅಭಿವೃದ್ಧಿ ಕಾಮಗಾರಿ, ಶಿಕ್ಷಣ ಸಂಸ್ಥೆಗಳು, ವ್ಯಾಪಾರ-ವಹಿವಾಟು, ಆರೋಗ್ಯ, ಸಂಚಾರ, ಪೊಲೀಸ್ ಮತ್ತು ರಾಜಕೀಯ ಬೆಳವಣಿಗೆಗಳ ಸಂಪೂರ್ಣ ವರದಿಗಳು ಚಿತ್ರದುರ್ಗ ಲೈವ್‌ನಲ್ಲಿ ಲಭ್ಯ. ಚಿತ್ರದುರ್ಗ ನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಪ್ರತಿಯೊಂದು ಸುದ್ದಿಯನ್ನೂ ಮೊದಲು ತಿಳಿಯಲು ಈ ವಿಭಾಗವನ್ನು ಫಾಲೋ ಮಾಡಿ.

103 Articles
ಭದ್ರಾ ಮೇಲ್ದಂಡೆ ಯೋಜನೆ ಕಾರ್ಯಕ್ರಮದ ಸಿದ್ಧತೆ ಪರಿಶೀಲಿಸಿದ ಸಚಿವ ಚಲುವರಾಯಸ್ವಾಮಿ ಮತ್ತು ಅಧಿಕಾರಿಗಳು
ಕೃಷಿಚಿತ್ರದುರ್ಗ

ಬಯಲು ಸೀಮೆಗೆ ಹರಿದ ಭದ್ರಾ ಜೀವಜಲ, ಸೆ.24ರಂದು ಗಂಗಾಪೂಜೆ: ಎನ್.ಚಲುವರಾಯಸ್ವಾಮಿ

ಭದ್ರಾ ಮೇಲ್ದಂಡೆ ಯೋಜನೆಯ ಮೂಲಕ ಬಯಲು ಸೀಮೆಗೆ ಜೀವಜಲ ಹರಿಸುವ ರಾಜ್ಯ ಸರ್ಕಾರದ ಸಂಕಲ್ಪ ಸಾಕಾರಗೊಂಡಿದೆ. ಈ ಐತಿಹಾಸಿಕ ಸಾಧನೆಯ ಸಂಕೇತವಾಗಿ ಇದೇ ಸೆಪ್ಟೆಂಬರ್ 24ರಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಚಿತ್ರದುರ್ಗಕ್ಕೆ...

ಚಿತ್ರದುರ್ಗ

ಚಿತ್ರದುರ್ಗದ ರೈತರಿಗೆ ಸಿಹಿಸುದ್ದಿ: ಗಂಗಾ ಕಲ್ಯಾಣ ಯೋಜನೆಯಡಿ ಉಚಿತ ಮೋಟಾರ್ ಪಂಪ್ ವಿತರಣೆ ಆರಂಭ!

ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮದ ವತಿಯಿಂದ 2025-26ನೇ ಸಾಲಿನ ಗಂಗಾ ಕಲ್ಯಾಣ ಯೋಜನೆಯಡಿ ಶಾಸಕರ ಹಾಗೂ ಸಾಂಸ್ಥಿಕ ಕೋಟಾದಡಿ ಆಯ್ಕೆಯಾದ ಹಿರಿಯೂರು ಮತ್ತು ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಒಟ್ಟು 13...

ಸಚಿವ ಟಿ. ರಘುಮೂರ್ತಿ
ಚಿತ್ರದುರ್ಗ

ಕಚೇರಿ ಬಿಟ್ಟು ಜನರ ಬಳಿ ಬನ್ನಿ: ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡ ಸಚಿವ ಟಿ. ರಘುಮೂರ್ತಿ

ಚಿತ್ರದುರ್ಗ: ಸರ್ಕಾರದ ಯೋಜನೆಗಳು ಕೇವಲ ಕಾರ್ಯಕ್ರಮಗಳ ಆಯೋಜನೆಗೆ ಸೀಮಿತವಾಗಬಾರದು. ಅಧಿಕಾರಿಗಳು ಕಚೇರಿ ಬಿಟ್ಟು ಜನರ ಬಳಿ ಹೋಗಿ, ಅವರ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಬಗೆಹರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ. ರಘುಮೂರ್ತಿ...

ಚಿತ್ರದುರ್ಗ

ಕಾಂಗ್ರೆಸ್ ಆಡಳಿತ ಶೂನ್ಯ | ಮೋದಿಗೆ ವಿದೇಶದಲ್ಲಿ‌ ರತ್ನಗಂಬಳಿ ಸ್ವಾಗತ | ಗೋವಿಂದ ಕಾರಜೋಳ

ಚಿತ್ರದುರ್ಗ: ಪ್ರಧಾನಿ ನರೇಂದ್ರ ಮೋದಿ ಅಂದರೆ ಸ್ಥಿರತೆ, ಭದ್ರತೆ ಹಾಗೂ ಸಾಧನೆ. ತಮ್ಮ ಸಾಧನೆಗಳನ್ನು ಮುಂದಿಟ್ಟು ಮತ ಕೇಳಿದ ಪ್ರಧಾನಿ ಮೋದಿಯವರು ಪ್ರಪಂಚದ ಎಲ್ಲ ದೇಶಗಳ ಜತೆ ಉತ್ತಮ ಬಾಂಧವ್ಯ, ವ್ಯವಹಾರ...

ಚಿತ್ರದುರ್ಗ

ಭದ್ರಾ ಮೇಲ್ದಂಡೆ ಯೋಜನೆ: ಚಿತ್ರದುರ್ಗ ಶಾಖಾ ಕಾಲುವೆಗೆ ಪ್ರಾಯೋಗಿಕ ನೀರು ಬಿಡುಗಡೆ; ಡಿಸಿ ಎಸ್.ರಮ್ಯಾ ಮಹತ್ವದ ಮುನ್ನೆಚ್ಚರಿಕೆ

ಚಿತ್ರದುರ್ಗ: ಬಯಲುಸೀಮೆ ಜನರ ಬಹುದಿನಗಳ ಕನಸಾದ ಭದ್ರಾ ಮೇಲ್ದಂಡೆ ಯೋಜನೆಯಡಿ ಚಿತ್ರದುರ್ಗ ಶಾಖಾ ಕಾಲುವೆಯಲ್ಲಿ ಪ್ರಾಯೋಗಿಕವಾಗಿ ನೀರು ಹರಿಸುವ ಕಾರ್ಯ ಆರಂಭವಾಗಿದೆ. ಸರ್ಕಾರದ 100 ದಿನಗಳ ಸಾಧನೆಗಳ ಪಟ್ಟಿಯಲ್ಲಿ ಸೇರಿರುವ ಈ...

ಚಿತ್ರದುರ್ಗ

ರಾಜ್ಯಾದ್ಯಂತ ಇಂದಿನಿಂದ ಕಲ್ಲು, ಜಲ್ಲಿ ಸಿಗಲ್ಲ! ಕ್ರಷರ್ ಮಾಲೀಕರಿಂದ ದಿಢೀರ್ ಬಂದ್, ಕಾರಣವೇನು?

ಚಿತ್ರದುರ್ಗ: ಸರ್ಕಾರ ನಮ್ಮ ಸಮಸ್ಯೆಗಳಿಗೆ ಸ್ಪಂದಿಸಿಲ್ಲ, ಬೇಡಿಕೆಗಳನ್ನು ಈಡೇರಿಸಿಲ್ಲ ಹಾಗೂ ಕನಿಷ್ಠ ಮಾತುಕತೆಗೂ ಕರೆದಿಲ್ಲ. ಸರ್ಕಾರದ ಈ ನಿರ್ಲಕ್ಷ್ಯ ಧೋರಣೆ ಖಂಡಿಸಿ ಸೆಪ್ಟೆಂಬರ್ ೧೮ರಿಂದ ರಾಜ್ಯಾದ್ಯಂತ ಕ್ರಷರ್ ಉತ್ಪಾದನೆ ಹಾಗೂ ಮಾರಾಟವನ್ನು...

ಚಿತ್ರದುರ್ಗ

ಹೆಚ್ಚುವರಿ ಬರ ಪಟ್ಟಿ ಪ್ರಕಟ: ಚಿತ್ರದುರ್ಗ, ಹೊಳಲ್ಕೆರೆ, ಮೊಳಕಾಲ್ಮೂರು ತಾಲೂಕುಗಳಲ್ಲಿ ಬೆಳೆ ಹಾನಿ ಪರಿಶೀಲನೆಗೆ ಆದೇಶ

ಚಿತ್ರದುರ್ಗ: ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (KSDMA) ಕೈಗೊಂಡಿರುವ ಸಮಗ್ರ ಬರ ಮೌಲ್ಯಮಾಪನದ (Integrated Drought Assessment) ಹೆಚ್ಚುವರಿ ಪಟ್ಟಿಯಲ್ಲಿ ಚಿತ್ರದುರ್ಗ ಜಿಲ್ಲೆಯ ಮೂರು ಪ್ರಮುಖ ತಾಲೂಕುಗಳು ಗ್ರೌಂಡ್ ಟ್ರೂಥಿಂಗ್...

ಚಿತ್ರದುರ್ಗ

ವರ್ಷಗಳ ಹೋರಾಟಕ್ಕೆ ಜಯ: ಚಿತ್ರದುರ್ಗಕ್ಕೆ ಹರಿದ ಭದ್ರಾ ನೀರು, ಮೇಲ್ದಂಡೆ ಕಚೇರಿಯಲ್ಲಿ ಸಿಹಿ ಹಂಚಿ ರೈತರ ಸಂಭ್ರಮ!

ಚಿತ್ರದುರ್ಗ, ಸೆ.16: ಐವತ್ತು ವರ್ಷದ ಹೋರಾಟದ ಆರಂಭಿಕ ಫಲವಾಗಿ ಭದ್ರೆ ಜಿಲ್ಲೆಗೆ ಪ್ರವೇಶಿಸಿದ್ದು, ಇದೊಂದು ಸಂಭ್ರಮದ ಕ್ಷಣ ಎಂದು ರೈತಸಂಘದ ಮುಖಂಡ ಹುಣಸೆಕಟ್ಟೆ ಕಾಂತರಾಜ್ ಹೇಳಿದರು. ಭೋವಿ ಮಠದ ವತಿಯಿಂದ ಭದ್ರಾ...

Loading News...

More News