ಚಿತ್ರದುರ್ಗ

Latest Chitradurga news, breaking news, local updates, politics, crime, education, agriculture, weather, government schemes, jobs, and important events from Chitradurga district.

ಚಿತ್ರದುರ್ಗ ಜಿಲ್ಲಾ ಕೇಂದ್ರವಾದ ಚಿತ್ರದುರ್ಗ ತಾಲೂಕಿನ ಎಲ್ಲಾ ತಾಜಾ ಸುದ್ದಿಗಳನ್ನು ಇಲ್ಲಿ ಓದಿ. ಐತಿಹಾಸಿಕ ಕಲ್ಲಿನ ಕೋಟೆ ಹಾಗೂ ಒನಕೆ ಓಬವ್ವನ ಸಾಹಸಕ್ಕೆ ಹೆಸರಾದ ಈ ನಗರದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಅಭಿವೃದ್ಧಿ ಕಾಮಗಾರಿ, ಶಿಕ್ಷಣ ಸಂಸ್ಥೆಗಳು, ವ್ಯಾಪಾರ-ವಹಿವಾಟು, ಆರೋಗ್ಯ, ಸಂಚಾರ, ಪೊಲೀಸ್ ಮತ್ತು ರಾಜಕೀಯ ಬೆಳವಣಿಗೆಗಳ ಸಂಪೂರ್ಣ ವರದಿಗಳು ಚಿತ್ರದುರ್ಗ ಲೈವ್‌ನಲ್ಲಿ ಲಭ್ಯ. ಚಿತ್ರದುರ್ಗ ನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಪ್ರತಿಯೊಂದು ಸುದ್ದಿಯನ್ನೂ ಮೊದಲು ತಿಳಿಯಲು ಈ ವಿಭಾಗವನ್ನು ಫಾಲೋ ಮಾಡಿ.

103 Articles
ಸಚಿವ ಟಿ.ರಘುಮೂರ್ತಿ ನೇತೃತ್ವದಲ್ಲಿ ಚಿತ್ರದುರ್ಗ ರಸ್ತೆ ಅಗಲೀಕರಣ ಸಭೆ
ಚಿತ್ರದುರ್ಗ

ಚಿತ್ರದುರ್ಗ ಜಿಲ್ಲಾಸ್ಪತ್ರೆ ವೈದ್ಯರ ವಿರುದ್ಧ ಸಚಿವ ಟಿ. ರಘುಮೂರ್ತಿ ಗರಂ: ‘ಸಿಟಿ ಸ್ಕ್ಯಾನ್’ ಆರಂಭಿಸಲು ಡೆಡ್‌ಲೈನ್!

ಚಿತ್ರದುರ್ಗ (ಚಿತ್ರದುರ್ಗ ಲೈವ್ ): ಕಳೆದ ನಾಲ್ಕೈದು ತಿಂಗಳಿಂದ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಸಿ.ಟಿ.ಸ್ಕ್ಯಾನ್ ಯಂತ್ರ ಕೆಟ್ಟು ನಿಂತು ಬಡ ರೋಗಿಗಳು ಪರದಾಡುತ್ತಿದ್ದರೂ, ನೆಪ ಹೇಳಿಕೊಂಡು ಕಾಲಹರಣ ಮಾಡುತ್ತಿರುವ ವೈದ್ಯಾಧಿಕಾರಿಗಳ ವಿರುದ್ಧ ಜಿಲ್ಲಾ...

ಸಚಿವ ಟಿ.ರಘುಮೂರ್ತಿ ನೇತೃತ್ವದಲ್ಲಿ ಚಿತ್ರದುರ್ಗ ರಸ್ತೆ ಅಗಲೀಕರಣ ಸಭೆ
ಚಿತ್ರದುರ್ಗ

ಚಿತ್ರದುರ್ಗದ ಗೋನೂರು ಕೆರೆಗೆ ಹರಿದ ಭದ್ರೆ: ಶೀಘ್ರದಲ್ಲೇ ಗಂಗಾಪೂಜೆ, ಬೃಹತ್ ಸಮಾವೇಶಕ್ಕೆ ಸಿದ್ಧತೆ

ಚಿತ್ರದುರ್ಗ (ಚಿತ್ರದುರ್ಗ ಲೈವ್): ಬಯಲುಸೀಮೆ ಜನರ ಬಹುದಿನಗಳ ಕನಸಾದ ಭದ್ರಾ ನೀರು ಕೊನೆಗೂ ಚಿತ್ರದುರ್ಗ ಶಾಖಾ ಕಾಲುವೆಯ ಮೂಲಕ ನಗರ ಸಮೀಪದ ಐತಿಹಾಸಿಕ ಗೋನೂರು ಕೆರೆ ತಲುಪಿದೆ. ಲಕ್ಕವಳ್ಳಿ ಭದ್ರಾ ಜಲಾಶಯದಿಂದ...

ಸಚಿವ ಟಿ.ರಘುಮೂರ್ತಿ ನೇತೃತ್ವದಲ್ಲಿ ಚಿತ್ರದುರ್ಗ ರಸ್ತೆ ಅಗಲೀಕರಣ ಸಭೆ
ಚಿತ್ರದುರ್ಗ

ಚಿತ್ರದುರ್ಗ ರಸ್ತೆ ಅಗಲೀಕರಣ: 500ಕ್ಕೂ ಹೆಚ್ಚು ಆಸ್ತಿ ಮಾಲೀಕರಿಗೆ ನೋಟಿಸ್, ಪರಿಹಾರಕ್ಕೆ 380 ಕೋಟಿ ರೂ. ಡಿಮ್ಯಾಂಡ್!

ಚಿತ್ರದುರ್ಗ: ನಗರದ ಬಹುನಿರೀಕ್ಷಿತ ಹಾಗೂ ಪ್ರಮುಖ ಯೋಜನೆಯಾದ ರಸ್ತೆ ಅಗಲೀಕರಣ ಪ್ರಕ್ರಿಯೆ ಇದೀಗ ಚುರುಕುಗೊಂಡಿದೆ. ಚಳ್ಳಕೆರೆ ವೃತ್ತದಿಂದ ಹೊಳಲ್ಕೆರೆ ರಸ್ತೆಯ ಕನಕ ವೃತ್ತದವರೆಗಿನ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಭೂಸ್ವಾಧೀನ ಮತ್ತು ಕಟ್ಟಡಗಳ...

ಚಿತ್ರದುರ್ಗ

7 ವರ್ಷಗಳಿಂದ ನಿಂತ ಭವನಕ್ಕೆ ವೀರೇಂದ್ರ ಪಪ್ಪಿ ಕಾಳಜಿ; ₹6 ಕೋಟಿ ನಿರೀಕ್ಷೆ

ಚಿತ್ರದುರ್ಗ: ನಗರದ ಡಾ. ಬಾಬು ಜಗಜೀವನ್ ರಾಮ್ ಸಮುದಾಯ ಭವನದ ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ₹6 ಕೋಟಿ ಹೆಚ್ಚುವರಿ ಅನುದಾನ ಬಿಡುಗಡೆ ಮಾಡುವಂತೆ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅವರು ಸಲ್ಲಿಸಿದ್ದ...

ಚಿತ್ರದುರ್ಗ

ಭಕ್ತಿಯ ಜತೆಗೆ ಸ್ವಚ್ಛತೆಯ ಸೇವೆ; ಹಿಂದೂ ಮಹಾಗಣಪತಿ ಆವರಣದಲ್ಲಿ ಯುವಕರ ಸ್ವಚ್ಛತಾ ಸಂಕಲ್ಪ

ಚಿತ್ರದುರ್ಗ: ಭಕ್ತಿ, ಸಂಭ್ರಮದ ಜತೆಗೆ ಸಾಮಾಜಿಕ ಹೊಣೆಗಾರಿಕೆಯನ್ನೂ ಮೆರೆಯುವ ಮೂಲಕ 20ನೇ ವರ್ಷದ ಹಿಂದೂ ಮಹಾಗಣಪತಿ ಉತ್ಸವದ ಆವರಣದಲ್ಲಿ ವಿದ್ಯಾರ್ಥಿಗಳು ಸ್ವಚ್ಛತಾ ಅಭಿಯಾನ ನಡೆಸಿದರು. ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ...

ಪಿ.ಕೋದಂಡರಾಮಯ್ಯ
ಚಿತ್ರದುರ್ಗ

ಚಿತ್ರದುರ್ಗ: ಭದ್ರಾ ನೀರಾವರಿ ಹೋರಾಟದ ನೆನಪು ಬಿಚ್ಚಿಟ್ಟ ಮಾಜಿ ಸಂಸದ ಪಿ.ಕೋದಂಡರಾಮಯ್ಯ

ವಿಶೇಷ ವರದಿ: ಗೌನಹಳ್ಳಿ ಗೋವಿಂದಪ್ಪ,  ಚಿತ್ರದುರ್ಗ: ಡಾ.ರಾಮ್ ಮನೋಹರ ಲೋಹಿಯಾ ಹಾಗೂ ಜಯಪ್ರಕಾಶ್ ನಾರಾಯಣ್ ಅವರ ಸಮಾಜವಾದಿ ತತ್ವಗಳಿಂದ ಪ್ರಭಾವಿತರಾಗಿದ್ದ ಪಿ.ಕೋದಂಡರಾಮಯ್ಯ, ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಬಂಗಾಳಕೊಲ್ಲಿಯಿAದ ಸುಮಾರು ಎರಡು ಕಿ.ಮೀ...

bhadra-water-chitradurga-bhovimatha-sweet-distribution
ಚಿತ್ರದುರ್ಗ

ಚಿತ್ರದುರ್ಗಕ್ಕೆ ಭದ್ರಾ ನೀರು: ಹೋರಾಟಗಾರರನ್ನು ಸ್ಮರಿಸಿ 1 ಲಕ್ಷ ಜನರಿಗೆ ಸಿಹಿ ಹಂಚಿದ ಭೋವಿ ಶ್ರೀಗಳು!

ಚಿತ್ರದುರ್ಗ: ಜಿಲ್ಲೆಯಲ್ಲಿ ಭದ್ರೆ ಸಂಭ್ರಮ ಮನೆ ಮಾಡಿದ್ದು, ಈ ಸಡಗರ, ಸಂತಸಕ್ಕೆ ಸಾವಿರಾರು ಜನರು ಅನೇಕ ದಶಕಗಳ ವೈಯಕ್ತಿಕ ಬದುಕು ನಿರ್ಲಕ್ಷಿಸಿ ನಿರಂತರ ಹೋರಾಟ ನಡೆಸಿದ ಫಲ ಆಗಿದೆ ಎಂದು ಭೋವಿ...

ಭದ್ರಾ ಮೇಲ್ದಂಡೆ ಯೋಜನೆಯ ನೀರು ಚಿತ್ರದುರ್ಗಕ್ಕೆ ತಲುಪಿದ ಖುಷಿಯಲ್ಲಿ ಸೆ.13ರಂದು 1 ಲಕ್ಷ ಜನರಿಗೆ ಸಿಹಿ ವಿತರಿಸಲು ಭೋವಿ ಗುರುಪೀಠ ಸಜ್ಜಾಗಿದೆ. ಕಾರ್ಯಕ್ರಮದ ಸಂಪೂರ್ಣ ವಿವರ ಇಲ್ಲಿದೆ.
ಚಿತ್ರದುರ್ಗ

ಭದ್ರಾ ನೀರಿಗೆ ಸ್ವಾಗತ: ಲಕ್ಷ ಸಿಹಿ ವಿತರಣೆ

ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಯ ನೀರು ಚಿತ್ರದುರ್ಗ ಜಿಲ್ಲೆಗೆ ಹರಿದು ಬಂದ ಹಿನ್ನೆಲೆಯಲ್ಲಿ ಭೋವಿ ಗುರುಪೀಠದ ವತಿಯಿಂದ ಸೆ.13ರಂದು ಬೆಳಿಗ್ಗೆ 9 ಗಂಟೆಗೆ ಗೋನೂರು ಕೆರೆಗೆ ನೀರು ಸೇರುವ ಸ್ಥಳದಲ್ಲಿ ‘ಭದ್ರೆಗೆ...

Loading News...

More News