Latest Chitradurga news, breaking news, local updates, politics, crime, education, agriculture, weather, government schemes, jobs, and important events from Chitradurga district.
ಚಿತ್ರದುರ್ಗ ಜಿಲ್ಲಾ ಕೇಂದ್ರವಾದ ಚಿತ್ರದುರ್ಗ ತಾಲೂಕಿನ ಎಲ್ಲಾ ತಾಜಾ ಸುದ್ದಿಗಳನ್ನು ಇಲ್ಲಿ ಓದಿ. ಐತಿಹಾಸಿಕ ಕಲ್ಲಿನ ಕೋಟೆ ಹಾಗೂ ಒನಕೆ ಓಬವ್ವನ ಸಾಹಸಕ್ಕೆ ಹೆಸರಾದ ಈ ನಗರದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಅಭಿವೃದ್ಧಿ ಕಾಮಗಾರಿ, ಶಿಕ್ಷಣ ಸಂಸ್ಥೆಗಳು, ವ್ಯಾಪಾರ-ವಹಿವಾಟು, ಆರೋಗ್ಯ, ಸಂಚಾರ, ಪೊಲೀಸ್ ಮತ್ತು ರಾಜಕೀಯ ಬೆಳವಣಿಗೆಗಳ ಸಂಪೂರ್ಣ ವರದಿಗಳು ಚಿತ್ರದುರ್ಗ ಲೈವ್‌ನಲ್ಲಿ ಲಭ್ಯ. ಚಿತ್ರದುರ್ಗ ನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಪ್ರತಿಯೊಂದು ಸುದ್ದಿಯನ್ನೂ ಮೊದಲು ತಿಳಿಯಲು ಈ ವಿಭಾಗವನ್ನು ಫಾಲೋ ಮಾಡಿ.
ಅರ್ಧ ಶತಮಾನದ ಹೋರಾಟದ ಫಲವಾಗಿ ಚಿತ್ರದುರ್ಗ ಜಿಲ್ಲೆಗೆ ಭದ್ರಾ ಮೇಲ್ದಂಡೆ ಯೋಜನೆಯ ನೀರು ಹರಿದುಬಂದಿದೆ. ಈ ಐತಿಹಾಸಿಕ ಕ್ಷಣವನ್ನು ಸ್ವಾಗತಿಸಲು ಭೋವಿ ಗುರುಪೀಠದ ವತಿಯಿಂದ ಸೆಪ್ಟೆಂಬರ್ 13ರಂದು ಗೋನೂರು ಕೆರೆ ಬಳಿ...
ByPrashanth Kumar NSeptember 12, 2026ಚಿತ್ರದುರ್ಗ: ಕಣ್ಣಿನ ಸಮಸ್ಯೆಗಳಿಂದ ಬಳಲುತ್ತಿರುವವರಿಗಾಗಿ ಇಲ್ಲೊಂದು ಉತ್ತಮ ಅವಕಾಶ. ಚಿತ್ರದುರ್ಗ ಸಮೀಪದ ಸೀಬಾರ ಗುತ್ತಿನಾಡಿನಲ್ಲಿ ಇದೇ ಬರುವ ಭಾನುವಾರ (ಸೆಪ್ಟೆಂಬರ್ 13, 2026) 'ಉಚಿತ ನೇತ್ರ ತಪಾಸಣಾ ಶಿಬಿರ'ವನ್ನು ಹಮ್ಮಿಕೊಳ್ಳಲಾಗಿದೆ. ಶಿವಮೊಗ್ಗದ...
ByPrashanth Kumar NSeptember 11, 2026ಚಿತ್ರದುರ್ಗ: ಜಿಲ್ಲೆಯ ಬಹುದಿನಗಳ ನೀರಾವರಿ ಕನಸಾಗಿರುವ ಭದ್ರಾ ಮೇಲ್ದಂಡೆ ಯೋಜನೆಯ ನೀರು ಚಿತ್ರದುರ್ಗ ಜಿಲ್ಲೆಗೆ ಹರಿದುಬಂದಿರುವುದು ರೈತರಲ್ಲಿ ಹೊಸ ಭರವಸೆ ಮೂಡಿಸಿದೆ. ಜಿಲ್ಲೆಯ ಬರಪೀಡಿತ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ...
ByPrashanth Kumar NSeptember 10, 2026ಚಿತ್ರದುರ್ಗ, ಸೆ.8: ಜಿಲ್ಲೆಯ ಜನರು, ಜನಪ್ರತಿನಿಧಿಗಳು, ಎಲ್ಲ ಪಕ್ಷಗಳ ಪ್ರಮುಖರು ನಡೆಸಿದ ಹೋರಾಟದ ಪರಿಣಾಮ ಭದ್ರಾ ನೀರು ಜಿಲ್ಲೆ ಪ್ರವೇಶಿಸಿದ್ದು, ಈ ಹಿನ್ನೆಲೆಯಲ್ಲಿ ತಾಯಿ ಭದ್ರೆಯನ್ನು ಸ್ವಾಗತಿಸಲು ಸೆ.10ರ ಗುರುವಾರ ಬೆಳಗ್ಗೆ...
ByPrashanth Kumar NSeptember 9, 2026ಚಿತ್ರದುರ್ಗ: ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿದ್ದ ತಾಲ್ಲೂಕು ಗುತ್ತಿಗೆದಾರ ಸಂಘದ ಪ್ರಮುಖ ಸ್ಥಾನಗಳಿಗೆ ರಾಜ್ಯಾಧ್ಯಕ್ಷ ಆರ್.ಮಂಜುನಾಥ್ ಮಧ್ಯಪ್ರವೇಶದಿಂದ ಅವಿರೋಧ ಆಯ್ಕೆ ನಡೆಯಿತು. ಜಾನಕೊಂಡ ಮಾರ್ಗದ ರಂಗನಾಥಸ್ವಾಮಿ ಬೆಟ್ಟದ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಆಯ್ಕೆ...
ByPrashanth Kumar NSeptember 7, 2026ಚಿತ್ರದುರ್ಗ: ಮ್ಯಾನ್‍ಹೋಲ್ ಮತ್ತು ಸೆಪ್ಟಿಕ್ ಟ್ಯಾಂಕ್ ಸ್ವಚ್ಛತೆಯನ್ನು ಸಂಪೂರ್ಣ ಯಾಂತ್ರೀಕರಣಗೊಳಿಸಿ, ಮಾನವ ಜೀವವನ್ನು ಅಪಾಯಕ್ಕೆ ತಳ್ಳುವ ಪದ್ಧತಿಗೆ ಶಾಶ್ವತ ಅಂತ್ಯ ಹಾಡಬೇಕು. ಇಂತಹ ಗಂಭೀರ ಸಮಸ್ಯೆಗಳ ನಡುವೆ ತಮ್ಮ ನ್ಯಾಯಯುತ ಬೇಡಿಕೆಗಳನ್ನು...
ByPrashanth Kumar NSeptember 6, 2026ಚಿತ್ರದುರ್ಗ: ಇಂದಿನ ತಾಂತ್ರಿಕ ಯುಗದಲ್ಲಿ ಮನುಷ್ಯ ತನ್ನ ತವರುಮನೆಯ ಬಾಂಧವ್ಯ, ಸಂಬಂಧಗಳು ಹಾಗೂ ಭಾವನಾತ್ಮಕ ಮೌಲ್ಯಗಳನ್ನು ಬದಿಗಿಟ್ಟು ಕೇವಲ ಆಸ್ತಿ, ಅಂತಸ್ತು ಮತ್ತು ಹಣದ ಹಿಂದೆ ಓಡುತ್ತಿದ್ದಾನೆ. ಇಂತಹ ಸಂದರ್ಭದಲ್ಲಿ ಕಲಾಕೃತಿಗಳು...
ByPrashanth Kumar NSeptember 6, 2026ಚಿತ್ರದುರ್ಗ: ಭದ್ರಾ ನೀರು ಪ್ರಾಯೋಗಿಕ ಪರೀಕ್ಷೆ ಮೂಲಕ ಚಿತ್ರದುರ್ಗ ಶಾಖಾ ಕಾಲುವೆಗೆ ಹರಿಸುವ ಸರ್ಕಾರದ ನಿರ್ಧಾರ ಸ್ವಾಗತಾರ್ಹವಾಗಿದ್ದು, ಈ ಕ್ಷಣವನ್ನು ಸಂಭ್ರಮಿಸಲು ಐಮಂಗಲ ಸಮೀಪದ ಭರಂಪುರದ ಬಳಿ ಸೆ.10ರಂದು ಸಮಾರಂಭ ಹಮ್ಮಿಕೊಳ್ಳಲಾಗುವುದು...
ByPrashanth Kumar NSeptember 6, 2026Excepteur sint occaecat cupidatat non proident