2006ರ ಆಗಸ್ಟ್ 23: ಕೇವಲ ಕ್ಯಾಲೆಂಡರ್ ದಿನವಲ್ಲ, ಬಯಲುಸೀಮೆಯ ಎದೆಯಲ್ಲಿ ಬರೆದಿಟ್ಟ ಭದ್ರಾ ಹೋರಾಟದ ಶಾಸನ!
Byಗೌನಹಳ್ಳಿ ಗೋವಿಂದಪ್ಪOctober 4, 2026ಭದ್ರಾ ಮೇಲ್ದಂಡೆ ಯೋಜನೆಯ ಮೂಲಕ ಬಯಲು ಸೀಮೆಗೆ ಜೀವಜಲ ಹರಿಸುವ ರಾಜ್ಯ ಸರ್ಕಾರದ ಸಂಕಲ್ಪ ಸಾಕಾರಗೊಂಡಿದೆ. ಈ ಐತಿಹಾಸಿಕ ಸಾಧನೆಯ ಸಂಕೇತವಾಗಿ ಇದೇ ಸೆಪ್ಟೆಂಬರ್ 24ರಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಚಿತ್ರದುರ್ಗಕ್ಕೆ...
ByPrashanth Kumar NSeptember 20, 2026ಚಿತ್ರದುರ್ಗ, ಸೆ.16: ಐವತ್ತು ವರ್ಷದ ಹೋರಾಟದ ಆರಂಭಿಕ ಫಲವಾಗಿ ಭದ್ರೆ ಜಿಲ್ಲೆಗೆ ಪ್ರವೇಶಿಸಿದ್ದು, ಇದೊಂದು ಸಂಭ್ರಮದ ಕ್ಷಣ ಎಂದು ರೈತಸಂಘದ ಮುಖಂಡ ಹುಣಸೆಕಟ್ಟೆ ಕಾಂತರಾಜ್ ಹೇಳಿದರು. ಭೋವಿ ಮಠದ ವತಿಯಿಂದ ಭದ್ರಾ...
ByPrashanth Kumar NSeptember 16, 2026ವಿಶೇಷ ವರದಿ: ಗೌನಹಳ್ಳಿ ಗೋವಿಂದಪ್ಪ, ಚಿತ್ರದುರ್ಗ: ಡಾ.ರಾಮ್ ಮನೋಹರ ಲೋಹಿಯಾ ಹಾಗೂ ಜಯಪ್ರಕಾಶ್ ನಾರಾಯಣ್ ಅವರ ಸಮಾಜವಾದಿ ತತ್ವಗಳಿಂದ ಪ್ರಭಾವಿತರಾಗಿದ್ದ ಪಿ.ಕೋದಂಡರಾಮಯ್ಯ, ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಬಂಗಾಳಕೊಲ್ಲಿಯಿAದ ಸುಮಾರು ಎರಡು ಕಿ.ಮೀ...
ByPrashanth Kumar NSeptember 14, 2026ಚಿತ್ರದುರ್ಗ: ಜಿಲ್ಲೆಯ ಬಹುದಿನಗಳ ನೀರಾವರಿ ಕನಸಾಗಿರುವ ಭದ್ರಾ ಮೇಲ್ದಂಡೆ ಯೋಜನೆಯ ನೀರು ಚಿತ್ರದುರ್ಗ ಜಿಲ್ಲೆಗೆ ಹರಿದುಬಂದಿರುವುದು ರೈತರಲ್ಲಿ ಹೊಸ ಭರವಸೆ ಮೂಡಿಸಿದೆ. ಜಿಲ್ಲೆಯ ಬರಪೀಡಿತ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ...
ByPrashanth Kumar NSeptember 10, 2026ಚಿತ್ರದುರ್ಗ, ಸೆ.8: ಜಿಲ್ಲೆಯ ಜನರು, ಜನಪ್ರತಿನಿಧಿಗಳು, ಎಲ್ಲ ಪಕ್ಷಗಳ ಪ್ರಮುಖರು ನಡೆಸಿದ ಹೋರಾಟದ ಪರಿಣಾಮ ಭದ್ರಾ ನೀರು ಜಿಲ್ಲೆ ಪ್ರವೇಶಿಸಿದ್ದು, ಈ ಹಿನ್ನೆಲೆಯಲ್ಲಿ ತಾಯಿ ಭದ್ರೆಯನ್ನು ಸ್ವಾಗತಿಸಲು ಸೆ.10ರ ಗುರುವಾರ ಬೆಳಗ್ಗೆ...
ByPrashanth Kumar NSeptember 9, 2026ಐತಿಹಾಸಿಕ ಕ್ಷಣಕ್ಕೆ ಜಿಲ್ಲೆಯ ಶಾಸಕರ ಸಾಥ್ ಎರಡು ತಿಂಗಳಲ್ಲಿ ಜಿಲ್ಲೆಯ ಕಡೆ ಮುಖಮಾಡುವಳು ತುಂಗೆ ಚಿತ್ರದುರ್ಗ: ಐದಾರು ದಶಕಗಳ ಕಾಲದ ಭದ್ರಾ ಮೇಲ್ದಂಡೆ ಯೋಜನೆಯ ಸುದೀರ್ಘ ಕನಸು ಇಂದು ನನಸಾಗುವತ್ತ ಸಾಗಿದೆ....
ByPrashanth Kumar NSeptember 6, 2026ಬೆಂಗಳೂರು, ಆ.21: ಅಪ್ಪರ್ ಭದ್ರಾ ಯೋಜನೆ ಕಾಮಗಾರಿಯನ್ನು ನವೆಂಬರ್ ಅಥವಾ ಡಿಸೆಂಬರ್ ಮಾಹೆಯೊಳಗೆ ಪೂರ್ಣಗೊಳಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ವಿಧಾನಪರಿಷತ್ತಿಗಿಂದು ತಿಳಿಸಿದರು. ಬಲ್ಕೀಸ್ ಬಾನು ಅವರ ಪ್ರಶ್ನೆಗೆ ಉತ್ತರ...
ByPrashanth Kumar NAugust 21, 2026Excepteur sint occaecat cupidatat non proident