Home ಚಿತ್ರದುರ್ಗ ಸುದ್ದಿ

ಚಿತ್ರದುರ್ಗ ಸುದ್ದಿ

45 Articles
ಚಿತ್ರದುರ್ಗ

ಭದ್ರಾ ಮೇಲ್ದಂಡೆ ಯೋಜನೆ: ಚಿತ್ರದುರ್ಗ ಶಾಖಾ ಕಾಲುವೆಗೆ ಪ್ರಾಯೋಗಿಕ ನೀರು ಬಿಡುಗಡೆ; ಡಿಸಿ ಎಸ್.ರಮ್ಯಾ ಮಹತ್ವದ ಮುನ್ನೆಚ್ಚರಿಕೆ

ಚಿತ್ರದುರ್ಗ: ಬಯಲುಸೀಮೆ ಜನರ ಬಹುದಿನಗಳ ಕನಸಾದ ಭದ್ರಾ ಮೇಲ್ದಂಡೆ ಯೋಜನೆಯಡಿ ಚಿತ್ರದುರ್ಗ ಶಾಖಾ ಕಾಲುವೆಯಲ್ಲಿ ಪ್ರಾಯೋಗಿಕವಾಗಿ ನೀರು ಹರಿಸುವ ಕಾರ್ಯ ಆರಂಭವಾಗಿದೆ. ಸರ್ಕಾರದ 100 ದಿನಗಳ ಸಾಧನೆಗಳ ಪಟ್ಟಿಯಲ್ಲಿ ಸೇರಿರುವ ಈ...

ಚಳ್ಳಕೆರೆ: ಶಿಕ್ಷಕರ ದಿನಾಚರಣೆ ಮೆರವಣಿಗೆಯಲ್ಲಿ ಡ್ಯಾನ್ಸ್; ಶಿಕ್ಷಕರ ವಿರುದ್ಧ ಕ್ರಮಕ್ಕೆ ತಹಶೀಲ್ದಾರ್‌ಗೆ ಮನವಿ
ಚಳ್ಳಕೆರೆ

ಚಳ್ಳಕೆರೆ: ಶಿಕ್ಷಕರ ದಿನಾಚರಣೆ ಮೆರವಣಿಗೆಯಲ್ಲಿ ಡ್ಯಾನ್ಸ್; ಶಿಕ್ಷಕರ ವಿರುದ್ಧ ಕ್ರಮಕ್ಕೆ ತಹಶೀಲ್ದಾರ್‌ಗೆ ಮನವಿ

ಚಳ್ಳಕೆರೆ: ಶಿಕ್ಷಕರ ದಿನಾಚರಣೆ ಮೆರವಣಿಗೆ ವೇಳೆ ನಗರದ ಬೀದಿಗಳಲ್ಲಿ ಡ್ಯಾನ್ಸ್ ಮಾಡಿದ ಶಿಕ್ಷಕರಿಗೆ ಕೂಡಲೇ ನೋಟಿಸ್ ಜಾರಿ ಮಾಡಿ, ಶಿಸ್ತುಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ತಹಶೀಲ್ದಾರ್ ರೆಯಾನ್ ಪಾಷಾ...

ಹಿರಿಯೂರು

ಸೆ.17 ರಿಂದ ವಿ.ವಿ.ಸಾಗರ ಬಲದಂಡೆ ನಾಲೆಗೆ ನೀರು ಬಿಡುಗಡೆ: ಕಾಲುವೆ, ಹಳ್ಳಗಳಿಗೆ ಇಳಿಯದಂತೆ ಮುನ್ನೆಚ್ಚರಿಕೆ

ಚಿತ್ರದುರ್ಗ ಸೆ.16: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಸಾಗರ (ವಿ.ವಿ.ಸಾಗರ) ಜಲಾಶಯದಿಂದ ಬಲದಂಡೆ ನಾಲೆಯ ಮೂಲಕ ಸುವರ್ಣಮುಖಿ ನದಿಯ 4 ಚೆಕ್ ಡ್ಯಾಂಗಳಿಗೆ ಸೆಪ್ಟೆಂಬರ್ 17 ರಿಂದ 0.10 ಟಿ.ಎಂ.ಸಿ...

ಚಿತ್ರದುರ್ಗ

ವರ್ಷಗಳ ಹೋರಾಟಕ್ಕೆ ಜಯ: ಚಿತ್ರದುರ್ಗಕ್ಕೆ ಹರಿದ ಭದ್ರಾ ನೀರು, ಮೇಲ್ದಂಡೆ ಕಚೇರಿಯಲ್ಲಿ ಸಿಹಿ ಹಂಚಿ ರೈತರ ಸಂಭ್ರಮ!

ಚಿತ್ರದುರ್ಗ, ಸೆ.16: ಐವತ್ತು ವರ್ಷದ ಹೋರಾಟದ ಆರಂಭಿಕ ಫಲವಾಗಿ ಭದ್ರೆ ಜಿಲ್ಲೆಗೆ ಪ್ರವೇಶಿಸಿದ್ದು, ಇದೊಂದು ಸಂಭ್ರಮದ ಕ್ಷಣ ಎಂದು ರೈತಸಂಘದ ಮುಖಂಡ ಹುಣಸೆಕಟ್ಟೆ ಕಾಂತರಾಜ್ ಹೇಳಿದರು. ಭೋವಿ ಮಠದ ವತಿಯಿಂದ ಭದ್ರಾ...

ಸಚಿವ ಟಿ.ರಘುಮೂರ್ತಿ ನೇತೃತ್ವದಲ್ಲಿ ಚಿತ್ರದುರ್ಗ ರಸ್ತೆ ಅಗಲೀಕರಣ ಸಭೆ
ಚಿತ್ರದುರ್ಗ

ಚಿತ್ರದುರ್ಗದ ಗೋನೂರು ಕೆರೆಗೆ ಹರಿದ ಭದ್ರೆ: ಶೀಘ್ರದಲ್ಲೇ ಗಂಗಾಪೂಜೆ, ಬೃಹತ್ ಸಮಾವೇಶಕ್ಕೆ ಸಿದ್ಧತೆ

ಚಿತ್ರದುರ್ಗ (ಚಿತ್ರದುರ್ಗ ಲೈವ್): ಬಯಲುಸೀಮೆ ಜನರ ಬಹುದಿನಗಳ ಕನಸಾದ ಭದ್ರಾ ನೀರು ಕೊನೆಗೂ ಚಿತ್ರದುರ್ಗ ಶಾಖಾ ಕಾಲುವೆಯ ಮೂಲಕ ನಗರ ಸಮೀಪದ ಐತಿಹಾಸಿಕ ಗೋನೂರು ಕೆರೆ ತಲುಪಿದೆ. ಲಕ್ಕವಳ್ಳಿ ಭದ್ರಾ ಜಲಾಶಯದಿಂದ...

ಚಿತ್ರದುರ್ಗ

7 ವರ್ಷಗಳಿಂದ ನಿಂತ ಭವನಕ್ಕೆ ವೀರೇಂದ್ರ ಪಪ್ಪಿ ಕಾಳಜಿ; ₹6 ಕೋಟಿ ನಿರೀಕ್ಷೆ

ಚಿತ್ರದುರ್ಗ: ನಗರದ ಡಾ. ಬಾಬು ಜಗಜೀವನ್ ರಾಮ್ ಸಮುದಾಯ ಭವನದ ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ₹6 ಕೋಟಿ ಹೆಚ್ಚುವರಿ ಅನುದಾನ ಬಿಡುಗಡೆ ಮಾಡುವಂತೆ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅವರು ಸಲ್ಲಿಸಿದ್ದ...

ಚಿತ್ರದುರ್ಗ

ಭಕ್ತಿಯ ಜತೆಗೆ ಸ್ವಚ್ಛತೆಯ ಸೇವೆ; ಹಿಂದೂ ಮಹಾಗಣಪತಿ ಆವರಣದಲ್ಲಿ ಯುವಕರ ಸ್ವಚ್ಛತಾ ಸಂಕಲ್ಪ

ಚಿತ್ರದುರ್ಗ: ಭಕ್ತಿ, ಸಂಭ್ರಮದ ಜತೆಗೆ ಸಾಮಾಜಿಕ ಹೊಣೆಗಾರಿಕೆಯನ್ನೂ ಮೆರೆಯುವ ಮೂಲಕ 20ನೇ ವರ್ಷದ ಹಿಂದೂ ಮಹಾಗಣಪತಿ ಉತ್ಸವದ ಆವರಣದಲ್ಲಿ ವಿದ್ಯಾರ್ಥಿಗಳು ಸ್ವಚ್ಛತಾ ಅಭಿಯಾನ ನಡೆಸಿದರು. ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ...

ಪಿ.ಕೋದಂಡರಾಮಯ್ಯ
ಚಿತ್ರದುರ್ಗ

ಚಿತ್ರದುರ್ಗ: ಭದ್ರಾ ನೀರಾವರಿ ಹೋರಾಟದ ನೆನಪು ಬಿಚ್ಚಿಟ್ಟ ಮಾಜಿ ಸಂಸದ ಪಿ.ಕೋದಂಡರಾಮಯ್ಯ

ವಿಶೇಷ ವರದಿ: ಗೌನಹಳ್ಳಿ ಗೋವಿಂದಪ್ಪ,  ಚಿತ್ರದುರ್ಗ: ಡಾ.ರಾಮ್ ಮನೋಹರ ಲೋಹಿಯಾ ಹಾಗೂ ಜಯಪ್ರಕಾಶ್ ನಾರಾಯಣ್ ಅವರ ಸಮಾಜವಾದಿ ತತ್ವಗಳಿಂದ ಪ್ರಭಾವಿತರಾಗಿದ್ದ ಪಿ.ಕೋದಂಡರಾಮಯ್ಯ, ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಬಂಗಾಳಕೊಲ್ಲಿಯಿAದ ಸುಮಾರು ಎರಡು ಕಿ.ಮೀ...

Loading News...

More News