ಹಿರಿಯೂರು (ಚಿತ್ರದುರ್ಗ): ವಿದ್ಯಾರ್ಥಿ ಜೀವನ ಕೇವಲ ಪಠ್ಯಪುಸ್ತಕದ ಕಲಿಕೆಗೆ ಸೀಮಿತವಾಗಿರದೆ, ದೇಶದ ಕಾನೂನನ್ನು ಗೌರವಿಸುವ ಹಾಗೂ ನಾಯಕತ್ವ ಗುಣಗಳನ್ನು ಮೈಗೂಡಿಸಿಕೊಳ್ಳುವ ಕಡೆಗೂ ವಿಸ್ತರಿಸಬೇಕು ಎಂದು ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ...
ByMalatesh MNOctober 16, 2026ಚಿತ್ರದುರ್ಗ: ಒಂದು ವರ್ಷದ ನಂತರ ಕೋಟೆನಾಡು ಚಿತ್ರದುರ್ಗಕ್ಕೆ ಆಗಮಿಸಿರುವ ನಟ ಕಿಚ್ಚ ಸುದೀಪ್ ಅವರು ಅಭಿಮಾನಿಗಳೊಂದಿಗೆ ಆತ್ಮೀಯವಾಗಿ ಮಾತನಾಡಿದರು. ವೇದಿಕೆ ಮೇಲೆ "ನೀವೇಲ್ಲಾ ಹೇಗಿದ್ದೀರಿ?" ಎಂದು ಅಭಿಮಾನಿಗಳ ಯೋಗಕ್ಷೇಮ ವಿಚಾರಿಸಿದ ಅವರು,...
ByMalatesh MNOctober 13, 20262006ರ ಆಗಸ್ಟ್ 23: ಕೇವಲ ಕ್ಯಾಲೆಂಡರ್ ದಿನವಲ್ಲ, ಬಯಲುಸೀಮೆಯ ಎದೆಯಲ್ಲಿ ಬರೆದಿಟ್ಟ ಭದ್ರಾ ಹೋರಾಟದ ಶಾಸನ!
Byಗೌನಹಳ್ಳಿ ಗೋವಿಂದಪ್ಪOctober 4, 2026ಬೆಂಗಳೂರು: ಕಲ್ಯಾಣ ಕರ್ನಾಟಕದ ಇತಿಹಾಸದಲ್ಲೇ ಭೋವಿ ಸಮಾಜದ ಸಮ್ಮೇಳನಗಳು ಆ ಭಾಗದಲ್ಲಿ ನಡೆದಿಲ್ಲ. ಈ ಹಿನ್ನೆಲೆಯಲ್ಲಿ ಸಮಾಜದ ಸಂಘಟನೆ, ಜನಸಂಖ್ಯೆ ಹಾಗೂ ಸಮಸ್ಯೆಗಳನ್ನು ಸರ್ಕಾರ ಮತ್ತು ರಾಜಕೀಯ ಪಕ್ಷಗಳ ಗಮನಕ್ಕೆ ತರುವ...
ByMalatesh MNSeptember 27, 2026ಚಿತ್ರದುರ್ಗ: ಬಯಲುಸೀಮೆ ಜನರ ಬಹುದಿನಗಳ ಕನಸಾದ ಭದ್ರಾ ಮೇಲ್ದಂಡೆ ಯೋಜನೆಯಡಿ ಚಿತ್ರದುರ್ಗ ಶಾಖಾ ಕಾಲುವೆಯಲ್ಲಿ ಪ್ರಾಯೋಗಿಕವಾಗಿ ನೀರು ಹರಿಸುವ ಕಾರ್ಯ ಆರಂಭವಾಗಿದೆ. ಸರ್ಕಾರದ 100 ದಿನಗಳ ಸಾಧನೆಗಳ ಪಟ್ಟಿಯಲ್ಲಿ ಸೇರಿರುವ ಈ...
ByPrashanth Kumar NSeptember 19, 2026ಚಳ್ಳಕೆರೆ (ಚಿತ್ರದುರ್ಗ ಲೈವ್): ಮಧ್ಯ ಕರ್ನಾಟಕದ ಅತ್ಯಂತ ಪ್ರಸಿದ್ಧ ಹಾಗೂ ವಿಶಿಷ್ಟ ಜಾತ್ರೆಗಳಲ್ಲಿ ಒಂದಾದ ಚಳ್ಳಕೆರೆ ತಾಲೂಕಿನ ಗೌರಸಂದ್ರ ಮಾರಮ್ಮ ದೇವಿಯ ಜಾತ್ರೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು. ಆಧುನಿಕತೆಯ...
ByPrashanth Kumar NSeptember 16, 2026ಚಿತ್ರದುರ್ಗ (ಚಿತ್ರದುರ್ಗ ಲೈವ್ ): ಕಳೆದ ನಾಲ್ಕೈದು ತಿಂಗಳಿಂದ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಸಿ.ಟಿ.ಸ್ಕ್ಯಾನ್ ಯಂತ್ರ ಕೆಟ್ಟು ನಿಂತು ಬಡ ರೋಗಿಗಳು ಪರದಾಡುತ್ತಿದ್ದರೂ, ನೆಪ ಹೇಳಿಕೊಂಡು ಕಾಲಹರಣ ಮಾಡುತ್ತಿರುವ ವೈದ್ಯಾಧಿಕಾರಿಗಳ ವಿರುದ್ಧ ಜಿಲ್ಲಾ...
ByPrashanth Kumar NSeptember 15, 2026ಮರದ ಮನದಲ್ಲೊಂದು ಮೌನ ! ಚಿತ್ರದುರ್ಗ ಮೂಲದ ಬರಹಗಾರ ಕೆ.ಪಿ.ಓಂಕಾರಮೂರ್ತಿ ಅವರ 'ಮರದ ಮನದಲ್ಲೊಂದು ಮೌನ!' ಕಥೆ ಸಾಮಾಜಿಕ ಜಾಲತಾಣದಲ್ಲಿ ಲಭ್ಯವಾಗಿದ್ದು, ಅದನ್ನು ಚಿತ್ರದುರ್ಗಲೈವ್.ಕಾಂ ನ ಪಾಡ್ ಕಾಸ್ಟ್ ಕಥೆಗಳ ಸರಣಿಗೆ...
ByPrashanth Kumar NSeptember 15, 2026Excepteur sint occaecat cupidatat non proident