Home Chitradurga crime news

Chitradurga crime news

4 Articles
ಅಪರಾಧಹೊಳಲ್ಕೆರೆ

ಹೊಳಲ್ಕೆರೆ: ಜಮೀನಿನ ಗುಡಿಸಲಿನಲ್ಲಿ ವೃದ್ಧನ ಶವ ಪತ್ತೆ; ಕೊಲೆ ಶಂಕೆ

ಚಿತ್ರದುರ್ಗ: ಜಮೀನಿನ ಗುಡಿಸಿಲಿನಲ್ಲಿ ವೃದ್ಧರೊಬ್ಬರ ಮೃತದೇಹ ಮಂಗಳವಾರ ಪತ್ತೆಯಾಗಿದ್ದು, ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿರುವ ಘಟನೆ ಹೊಳಲ್ಕೆರೆ ತಾಲೂಕಿನ ಬ್ರಹ್ಮಪುರ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಸದಾಶಿವಪ್ಪ (65) ಎಂದು ಗುರುತಿಸಲಾಗಿದೆ. ಬ್ರಹ್ಮಪುರ...

ನಾಯಕನಹಟ್ಟಿ: ನಕಲಿ ಚಿನ್ನ, ಅಸಲಿ ನಷ್ಟ: ತೆಲಂಗಾಣದ ವ್ಯಕ್ತಿಗೆ 10 ಲಕ್ಷ ರೂ. ವಂಚನೆ
ಚಳ್ಳಕೆರೆಚಿತ್ರದುರ್ಗ

ನಾಯಕನಹಟ್ಟಿ: ನಕಲಿ ಚಿನ್ನ, ಅಸಲಿ ನಷ್ಟ: ತೆಲಂಗಾಣದ ವ್ಯಕ್ತಿಗೆ 10 ಲಕ್ಷ ರೂ. ವಂಚನೆ

ಚಿತ್ರದುರ್ಗ (Chitradurga Live): ಕಡಿಮೆ ಬೆಲೆಗೆ ಚಿನ್ನ ಕೊಡುವುದಾಗಿ ನಂಬಿಸಿ ತೆಲಂಗಾಣ ಮೂಲದ ವ್ಯಕ್ತಿಯೊಬ್ಬರಿಗೆ ನಕಲಿ ಚಿನ್ನ ನೀಡಿ 10 ಲಕ್ಷ ರೂ. ವಂಚಿಸಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ. ತೆಲಂಗಾಣದ...

ಅಪರಾಧ

ಈರಜ್ಜನಹಟ್ಟಿ ಸಮೀಪ ಯುವಕನ ಕೊಲೆ ಶಂಕೆ: ಮುಖ ಗುರುತು ಸಿಗದಂತೆ ಹಲ್ಲೆ

ಚಿತ್ರದುರ್ಗ: ತಾಲೂಕಿನ ಈರಜ್ಜನಹಟ್ಟಿ ಗ್ರಾಮದ ಹೊರವಲಯದಲ್ಲಿ ಯುವಕನೊಬ್ಬನ ಶವ ಪತ್ತೆಯಾಗಿದ್ದು, ಕೊಲೆ ಮಾಡಿ ಬಿಸಾಡಿರುವ ಶಂಕೆ ವ್ಯಕ್ತವಾಗಿದೆ. ಮೃತನನ್ನು ಹೊಳಲ್ಕೆರೆ ತಾಲೂಕಿನ ಶಿವಗಂಗಾ ಗ್ರಾಮದ ರಂಗಸ್ವಾಮಿ (25) ಎಂದು ಗುರುತಿಸಲಾಗಿದೆ. ದುಷ್ಕರ್ಮಿಗಳು...

Illegal Iron Ore Seized in Holalkere Chitradurga ai image
ಅಪರಾಧ

ಹೊಳಲ್ಕೆರೆಯಲ್ಲಿ ಭಾರಿ ಕಾರ್ಯಾಚರಣೆ: 135 ಟನ್ ಅಕ್ರಮ ಕಬ್ಬಿಣದ ಅದಿರು ಜಪ್ತಿ, ಲಾರಿ ವಶ

ಚಿತ್ರದುರ್ಗ (ಆ. 17): ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 2.70 ಲಕ್ಷ ರೂ. ಮೌಲ್ಯದ ಕಬ್ಬಿಣದ...

Loading News...

More News