Home ಡಿ.ಕೆ.ಶಿವಕುಮಾರ್

ಡಿ.ಕೆ.ಶಿವಕುಮಾರ್

6 Articles
ಚಿತ್ರದುರ್ಗದಲ್ಲಿ ನಡೆದ ಬಿಜೆಪಿ ಸೇವಾ ಸಂಕಲ್ಪ ಅಭಿಯಾನದಲ್ಲಿ ಮಾತನಾಡಿದ ವಿಪಕ್ಷ ನಾಯಕ ಆರ್. ಅಶೋಕ್, ಸ್ವಾಮೀಜಿಗಳ ವಿಚಾರದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಬಹಿರಂಗವಾಗಿ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿ, ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಚಿತ್ರದುರ್ಗ

ಚಿತ್ರದುರ್ಗದಲ್ಲಿ ಆರ್.ಅಶೋಕ್ ವಾಗ್ದಾಳಿ: ಡಿಕೆಶಿಗೆ ಮಾನ ಮರ್ಯಾದೆ ಇದ್ದರೆ ಸ್ವಾಮೀಜಿಗಳಲ್ಲಿ ಕ್ಷಮೆ ಕೇಳಿ

ಚಿತ್ರದುರ್ಗ: ಪ್ರಧಾನಿ ಮೋದಿ ಜನ್ಮದಿನದ ಪ್ರಯುಕ್ತ ಬಿಜೆಪಿ ಹಮ್ಮಿಕೊಂಡಿದ್ದ ಸೇವಾ ಸಂಕಲ್ಪ ಅಭಿಯಾನದಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ಅವರು ರಾಹುಲ್ ಗಾಂಧಿ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಹರಿಹಾಯ್ದರು. ನಗರದ ವಾಲ್ಮೀಕಿ...

sirigere-swamiji-praises-cm-dk-shivakumar-drought-relief-demand
ಚಿತ್ರದುರ್ಗ

ಡಿಕೆಶಿನ ಹಾಡಿ ಹೊಗಳಿದ ಸಿರಿಗೆರೆ ಶ್ರೀಗಳು: ಬರಪೀಡಿತ ಪ್ರದೇಶ ಘೋಷಣೆಗೆ ‘ಗ್ರಾಪಂ’ ಮಾನದಂಡವಾಗಲಿ ಎಂದು ಸರ್ಕಾರಕ್ಕೆ ಆಗ್ರಹ

ಚಿತ್ರದುರ್ಗ: ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಾಕ್ಚಾತುರ್ಯ ಹಾಗೂ ತೂಕಬದ್ಧ ನಡವಳಿಕೆಯನ್ನು ಸಿರಿಗೆರೆ ತರಳಬಾಳು ಮಠದ ಶ್ರೀಗಳು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಸಿರಿಗೆರೆಯ ತರಳಬಾಳು ಮಠದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಆಶೀರ್ವಚನ ನೀಡಿದ...

ನೀರು ಹರಿಸಿದ ಭಗೀರಥನಿಗೆ ಸನ್ಮಾನಿಸೋಣಾ ಬನ್ನಿ | ಮಾಜಿ ಸಚಿವ ಹೆಚ್.ಆಂಜನೇಯ ಹೇಳಿಕೆ
ಚಿತ್ರದುರ್ಗ

ನೀರು ಹರಿಸಿದ ಭಗೀರಥನಿಗೆ ಸನ್ಮಾನಿಸೋಣಾ ಬನ್ನಿ | ಮಾಜಿ ಸಚಿವ ಹೆಚ್.ಆಂಜನೇಯ ಹೇಳಿಕೆ

ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆ ಜಾರಿಗಾಗಿ ಜಿಲ್ಲೆಯಲ್ಲಿನ ರೈತ, ಕಾರ್ಮಿಕ ಸೇರಿ ನೂರಾರು ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹೋರಾಟ ನಡೆಸಿದ್ದು, ಅವರನ್ನು ಸ್ಮರಿಸೋಣಾ ಹಾಗೂ ಭದ್ರಾ ನೀರು ಹರಿಸಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು...

cm dk shivakumar ಸೆ. 24ರಂದು ಭದ್ರಾ ನಾಲೆಗೆ ಸಿಎಂ ಡಿಕೆ ಬಾಗಿನ hosadurga ml bg govindappa
ಹೊಸದುರ್ಗ

ಸೆ. 24ರಂದು ಭದ್ರಾ ನಾಲೆಗೆ ಸಿಎಂ ಡಿಕೆ ಬಾಗಿನ | ಹೊಸದುರ್ಗದಿಂದ 100 ಬಸ್‌ಗಳ ವ್ಯವಸ್ಥೆ | ಶಾಸಕ ಬಿ.ಜಿ. ಗೋವಿಂದಪ್ಪ

ಹೊಸದುರ್ಗ: ಭದ್ರಾ ಮೇಲ್ದಂಡೆ ಯೋಜನೆ ಮೂಲಕ ಚಿತ್ರದುರ್ಗ ಶಾಖಾ ಕಾಲುವೆಗೆ ನೀರು ಹರಿದ ಹಿನ್ನೆಲೆಯಲ್ಲಿ, ಸೆಪ್ಟೆಂಬರ್ 24ರಂದು ಜರುಗಲಿರುವ ಬಾಗಿನ ಅರ್ಪಣೆ ಕಾರ್ಯಕ್ರಮಕ್ಕೆ ಹೊಸದುರ್ಗ ತಾಲೂಕಿನಿಂದ ತೆರಳಲು 100 ಬಸ್‌ಗಳ ವ್ಯವಸ್ಥೆ...

ಭದ್ರಾ ಮೇಲ್ದಂಡೆ ಯೋಜನೆ ಕಾರ್ಯಕ್ರಮದ ಸಿದ್ಧತೆ ಪರಿಶೀಲಿಸಿದ ಸಚಿವ ಚಲುವರಾಯಸ್ವಾಮಿ ಮತ್ತು ಅಧಿಕಾರಿಗಳು
ಕೃಷಿಚಿತ್ರದುರ್ಗ

ಬಯಲು ಸೀಮೆಗೆ ಹರಿದ ಭದ್ರಾ ಜೀವಜಲ, ಸೆ.24ರಂದು ಗಂಗಾಪೂಜೆ: ಎನ್.ಚಲುವರಾಯಸ್ವಾಮಿ

ಭದ್ರಾ ಮೇಲ್ದಂಡೆ ಯೋಜನೆಯ ಮೂಲಕ ಬಯಲು ಸೀಮೆಗೆ ಜೀವಜಲ ಹರಿಸುವ ರಾಜ್ಯ ಸರ್ಕಾರದ ಸಂಕಲ್ಪ ಸಾಕಾರಗೊಂಡಿದೆ. ಈ ಐತಿಹಾಸಿಕ ಸಾಧನೆಯ ಸಂಕೇತವಾಗಿ ಇದೇ ಸೆಪ್ಟೆಂಬರ್ 24ರಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಚಿತ್ರದುರ್ಗಕ್ಕೆ...

ರಾಜ್ಯ

ನಿವೃತ್ತ ಸಿದ್ದರಾಮಯ್ಯ’ ವರವೋ, ಶಾಪವೋ..!? | Karnataka Congress Politics

ಸುಭಾಷ್ ಹೂಗಾರ ಮೂರನೇ ಮಹಡಿ | ಸಂಯುಕ್ತ ಕರ್ನಾಟಕ ಕೈ ಕಾಲು ಗಟ್ಟಿ ಇರುವ, ರಟ್ಟೆಯಲ್ಲಿ ಕಸುವು, ದುಡಿಯುವ ಶಕ್ತಿ, ಸಾಮರ್ಥ್ಯ, ಉಮೇದು, ಮನಸು ಮತ್ತು ಆಸೆ ಇರುವ ಸ್ವಸ್ಥ ವ್ಯಕ್ತಿಯೊಬ್ಬನಿಗೆ...

Loading News...

More News