ಚಿತ್ರದುರ್ಗ: ರಾಜ್ಯದಲ್ಲಿ ಜೂಜಾಟವಾಡುವ ಮುಂಗಾರು ಮಳೆ ಹಾಗೂ ಜಾಗತಿಕ ಎಲ್ ನಿನೋ ಹೊಡೆತಕ್ಕೆ ಸಿಲುಕಿ ಜನತೆ ತತ್ತರಿಸಿದ್ದು, ಜಿಲ್ಲೆಯಾದ್ಯಂತ ಭೀಕರ ಬರಗಾಲ ಆವರಿಸಿದೆ. ಮೊದಲ ಹಂತದಲ್ಲಿ ಬರಪೀಡಿತ ತಾಲ್ಲೂಕುಗಳೆಂದು ಘೋಷಣೆಯಾದ ಹಿರಿಯೂರು...
ByPrashanth Kumar NOctober 4, 20262006ರ ಆಗಸ್ಟ್ 23: ಕೇವಲ ಕ್ಯಾಲೆಂಡರ್ ದಿನವಲ್ಲ, ಬಯಲುಸೀಮೆಯ ಎದೆಯಲ್ಲಿ ಬರೆದಿಟ್ಟ ಭದ್ರಾ ಹೋರಾಟದ ಶಾಸನ!
Byಗೌನಹಳ್ಳಿ ಗೋವಿಂದಪ್ಪOctober 4, 2026ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆ ಜಾರಿಗಾಗಿ ನಿಸ್ವಾರ್ಥ ಹೋರಾಟ ನಡೆಸಿದ ನೈಜ ವ್ಯಕ್ತಿಗಳನ್ನು ಮರೆತರೇ ನಾವ್ಯಾರೂ ಕ್ಷಮೆಗೆ ಅರ್ಹರಲ್ಲ ಎಂದು ಚಿಂತಕ ಜೆ. ಯಾದವರೆಡ್ಡಿ ಕಳವಳ ವ್ಯಕ್ತಪಡಿಸಿದರು. ಜಯಣ್ಣ ಒಡೆಯರ್ ಹೋರಾಟ...
ByMalatesh MNSeptember 30, 2026ಚಿತ್ರದುರ್ಗ: ಭದ್ರಾ ನೀರಿಗಾಗಿ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದ ಹೋರಾಟದ ಇತಿಹಾಸದಲ್ಲಿ ವೇದಿಕೆಯ ಮೇಲೆ ಕಾಣಿಸಿಕೊಂಡವರಷ್ಟೇ ಅಲ್ಲ, ವೇದಿಕೆಯ ಹಿಂದೆ ನಿಂತು ಹೋರಾಟಕ್ಕೆ ಜೀವ ತುಂಬಿದ ಅನೇಕರ ನೆನಪುಗಳೂ ಇವೆ. ಅಂತಹ ಮೌನ...
Byಗೌನಹಳ್ಳಿ ಗೋವಿಂದಪ್ಪSeptember 29, 2026ಪತ್ರಕರ್ತ ವೃತ್ತಿಗೆ ಗುಡ್ಬೈ, ಚಳವಳಿಗೆ ಜೈ | ಬೆಳಗಾವಿಯಲ್ಲೂ ಮುಷ್ಕರ | ಜಿಲ್ಲೆಯಾದ್ಯಂತ ಓಡಾಟ ಚಿತ್ರದುರ್ಗ: ಟಿವಿ9 ಸುದ್ದಿವಾಹಿನಿಯಲ್ಲಿ ರಾಜಕೀಯ ವರದಿಗಾರರಾಗಿ, ‘ಚಕ್ರವ್ಯೂಹ’ ಕಾರ್ಯಕ್ರಮದಲ್ಲಿ ದಿಗ್ಗಜ ರಾಜಕಾರಣಿಗಳ ಮುಖಾಮುಖಿ ಮೂಲಕ ರಾಜ್ಯದಲ್ಲಿ...
Byಗೌನಹಳ್ಳಿ ಗೋವಿಂದಪ್ಪSeptember 26, 2026ಚಿತ್ರದುರ್ಗ: ಸಿರಿಗೆರೆಯ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳ ಶ್ರದ್ಧಾಂಜಲಿ ಹಾಗೂ ಭದ್ರಾ ಮೇಲ್ದಂಡೆ ಯೋಜನೆಯಡಿ ಗೋನೂರು ಕೆರೆಗೆ ಪ್ರಾಯೋಗಿಕ ನೀರು ಹರಿಸಿದ ಹಿನ್ನೆಲೆಯಲ್ಲಿ ಆಯೋಜಿಸಲಾಗಿರುವ ಬೃಹತ್ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಡಿ.ಕೆ....
ByMalatesh MNSeptember 24, 2026ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆ ಜಾರಿಗಾಗಿ ಜಿಲ್ಲೆಯಲ್ಲಿನ ರೈತ, ಕಾರ್ಮಿಕ ಸೇರಿ ನೂರಾರು ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹೋರಾಟ ನಡೆಸಿದ್ದು, ಅವರನ್ನು ಸ್ಮರಿಸೋಣಾ ಹಾಗೂ ಭದ್ರಾ ನೀರು ಹರಿಸಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು...
ByMalatesh MNSeptember 23, 2026ಭದ್ರಾ ಮೇಲ್ದಂಡೆ ಯೋಜನೆಯ ಮೂಲಕ ಬಯಲು ಸೀಮೆಗೆ ಜೀವಜಲ ಹರಿಸುವ ರಾಜ್ಯ ಸರ್ಕಾರದ ಸಂಕಲ್ಪ ಸಾಕಾರಗೊಂಡಿದೆ. ಈ ಐತಿಹಾಸಿಕ ಸಾಧನೆಯ ಸಂಕೇತವಾಗಿ ಇದೇ ಸೆಪ್ಟೆಂಬರ್ 24ರಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಚಿತ್ರದುರ್ಗಕ್ಕೆ...
ByPrashanth Kumar NSeptember 20, 2026Excepteur sint occaecat cupidatat non proident